alex Certify
ಕನ್ನಡ ದುನಿಯಾ       Mobile App
       

Kannada Duniya

‘5 ಲಕ್ಷಕ್ಕಿಂತ ಕಡಿಮೆ ಫೀ ಕೊಟ್ಟರೆ ಕಾರ್ಯಕ್ರಮಕ್ಕೆ ಬರಲ್ಲವೆಂದ ಸಾಕ್ಷಿ’

2016 Rio Olympics - Wrestling - Final - Women's Freestyle 58 kg Bronze - Carioca Arena 2 - Rio de Janeiro, Brazil - 17/08/2016. Sakshi Malik (IND) of India celebrates winning the bronze medal. REUTERS/Toru Hanai FOR EDITORIAL USE ONLY. NOT FOR SALE FOR MARKETING OR ADVERTISING CAMPAIGNS.

ರಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವ ಸಾಕ್ಷಿ ಮಲ್ಲಿಕ್ ತುಂಬಾ ದಿನ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ನಾಳೆ ಸಾಕ್ಷಿ ಮೈದಾನಕ್ಕಿಳಿದು ಅಭ್ಯಾಸ ಮಾಡಲಿದ್ದಾರೆ. ಪದಕ ಗೆದ್ದ ಬಳಿಕ ಮೊದಲ ಬಾರಿ ಕ್ರೀಡಾಂಗಣಕ್ಕೆ ಸಾಕ್ಷಿ ಬರ್ತಿರುವುದರಿಂದ ಸನ್ಮಾನ ಸಮಾರಂಭವನ್ನಿಟ್ಟುಕ್ಕೊಳ್ಳಲಾಗಿದೆ.

ಹರಿಯಾಣ ರಾಜ್ಯ ಕ್ರೀಡಾ ಸಚಿವ ಅನಿಲ್ ವಿಜ್, ಸಾಕ್ಷಿಯವರನ್ನು ಮನೆಯಿಂದ ಮೈದಾನಕ್ಕೆ ಕರೆ ತರಲಿದ್ದಾರೆ. ಉಳಿದ ಕುಸ್ತಿ ಪಟುಗಳು ಸಾಕ್ಷಿಗೆ ಅಭಿನಂದನೆ ಸಲ್ಲಿಸಲು ಕಾತರರಾಗಿದ್ದಾರೆ. ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವುದಾಗಿ ಸಾಕ್ಷಿ ಹೇಳಿದ್ದರು. ಆದ್ರೆ ಕೇವಲ 15 ದಿನ ವಿಶ್ರಾಂತಿ ಪಡೆದಿರುವ ಸಾಕ್ಷಿ ಮತ್ತೆ ಮೈದಾಕ್ಕಿಳಿಯಲಿದ್ದಾರೆ.

ಈ ನಡುವೆ ಸಾಕ್ಷಿ ಕಾರ್ಯಕ್ರಮದ ಫೀಸ್ ಕೂಡ ಫಿಕ್ಸ್ ಆಗಿದೆ. 5 ಲಕ್ಷಕ್ಕಿಂತ ಕಡಿಮೆ ಶುಲ್ಕ ನೀಡುವ ಕಾರ್ಯಕ್ರಮಕ್ಕೆ ಹೋಗುವುದಿಲ್ಲವಂತೆ ಸಾಕ್ಷಿ. ಸಾಕ್ಷಿ ತಾಯಿ ಈ ಬೆಲೆಯನ್ನು ಫಿಕ್ಸ್ ಮಾಡಿದ್ದಾರೆ ಎನ್ನಲಾಗ್ತಿದೆ. ಮೂಲಗಳ ಪ್ರಕಾರ, ಅಗತ್ಯ ಇರುವವರು ಕರೆಯಿರಿ, ಇಲ್ಲ ಬಿಟ್ಟುಬಿಡಿ ಎಂದಿದ್ದಾರಂತೆ ಸಾಕ್ಷಿ ತಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...