alex Certify
ಕನ್ನಡ ದುನಿಯಾ       Mobile App
       

Kannada Duniya

ಜೂನಿಯರ್ಸ್ ಜೊತೆಗೆ ಸಾಕ್ಷಿ ಧೋನಿ ಮಸ್ತಿ

sakshi-dhoni-wi

ಟೀಂ ಇಂಡಿಯಾ ಸದ್ಯ ಕೆರಿಬಿಯನ್ನರ ನಾಡಿನಲ್ಲಿ ಬೀಡುಬಿಟ್ಟಿದೆ. ಈ ಸರಣಿ ಕೇವಲ ಮೈದಾನದಲ್ಲಿ ಮಾತ್ರವಲ್ಲದೆ ಉಭಯ ದೇಶದ ಆಟಗಾರರ ಕುಟುಂಬದಲ್ಲೂ ಆತ್ಮೀಯತೆ ಮೂಡಿಸಿದೆ. ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿಯಂತೂ ಕ್ರಿಕೆಟಿಗರ ಕುಟುಂಬದ ಜೊತೆಗೆ ಎಂಜಾಯ್ ಮಾಡಿದ್ದಾರೆ.

ಶಿಖರ್ ಧವನ್ ಹಾಗೂ ಡ್ವೈನೆ ಬ್ರಾವೋ ಮಕ್ಕಳ ಜೊತೆಗೆ ತಾನೂ ಮಕ್ಕಳಂತೆ ಮಸ್ತಿ ಮಾಡಿದ್ದಾರೆ ಸಾಕ್ಷಿ ಧೋನಿ. ಮೆಂಟರ್ ಸಾಕ್ಷಿ ಹೇಳಿದಂತೆ ಇಬ್ಬರು ಮಕ್ಕಳು ಕೂಡ ಕೇಳಿದ್ದಾರೆ. ಸಾಕ್ಷಿ ಫೋಟೋಗೆ ಸ್ಮೈಲ್ ಮಾಡಿದ್ರೆ ಇವರು ಕೂಡ ಹಲ್ಲು ಬಿಟ್ಕೊಂಡು ಫನ್ನಿಯಾಗಿ ಪೋಸ್ ಕೊಟ್ಟಿದ್ದಾರೆ.

ಬ್ರಾವೋ ಹಾಗೂ ಧವನ್ ಮಕ್ಕಳ ಜೊತೆಗಿರೋ ಫೋಟೋವನ್ನು ಸಾಕ್ಷಿ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಪ್ರಯಾಣದುದ್ದಕ್ಕೂ ಧವನ್ ಮಗ ಜೋರಾವರ್ ಹಾಗೂ ಧೋನಿ ಮಗಳು ಜೀವಾ ಆಟವಾಡಿಕೊಂಡು ಕಾಲ ಕಳೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...