alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮೆಂಟ್ರಿಯೊಂದಿಗೆ ಸಚಿನ್ ಮಾಡಿದ್ದಾರೆ ಹೊಸ ಸಾಹಸ

ಸಚಿನ್ ತೆಂಡೂಲ್ಕರ್ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರ್ತಾರೆ. ಸ್ನೇಹಿತರಿಗಾಗಿ ಸ್ಪೆಷಲ್ ಅಡುಗೆ ಮಾಡಿದ್ದು ಹೀಗೆ ಪ್ರತಿ ಈವೆಂಟ್ ಅನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ತಾರೆ. ಇದೀಗ ಫಾರ್ಮ್ ಹೌಸ್ ಒಂದರಲ್ಲಿ ನಿಂಬೆ ಹಣ್ಣು ಕೀಳುವ ವಿಡಿಯೋ ವೈರಲ್ ಆಗಿದೆ.

ಟಿ ಶರ್ಟ್, ಶಾರ್ಟ್ಸ್ ಧರಿಸಿ ಫುಲ್ ವೆಕೇಶನ್ ಮೂಡ್ ನಲ್ಲಿರೋ ಲಿಟಲ್ ಮಾಸ್ಟರ್ ಮರದಿಂದ ನಿಂಬೆ ಹಣ್ಣು ಕಿತ್ತಿದ್ದಾರೆ. ಸ್ನೇಹಿತ ಅದಕ್ಕೆ ರನ್ನಿಂಗ್ ಕಾಮೆಂಟ್ರಿ ಕೂಡ ಹೇಳುತ್ತಿದ್ರು. ಇದು ಸಿಕ್ಸರ್ ಅಲ್ಲ ನಿಂಬೆಹಣ್ಣು ಅಂತಾ ತಮಾಷೆ ಮಾಡಿದ್ದಾರೆ.

ಇದನ್ನೆಲ್ಲ ವಿಡಿಯೋ ಮಾಡ್ತಿದ್ದ ವ್ಯಕ್ತಿ ಮಾತ್ರ ನಿಂಬೆಹಣ್ಣನ್ನು ಮಾವು ಅಂತಾ ತಪ್ಪಾಗಿ ತಿಳಿದಿದ್ದ. ಅದನ್ನು ಕೂಡ ಸಚಿನ್ ಸರಿಪಡಿಸಿದ್ದಾರೆ. ಇದು ಮಾವಿನ ಮರವಲ್ಲ, ನಿಂಬೆಹಣ್ಣಿನ ಗಿಡ ಅಂತಾ ತಿಳಿಹೇಳಿದ್ದಾರೆ.

It’s a six ….. errr it’s a limboo 😃

A post shared by Sachin Tendulkar (@sachintendulkar) on

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...