alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತರಿಗಾಗಿ ಕುಕ್ ಆದ್ರು ಕ್ರಿಕೆಟ್ ದೇವರು

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸ್ನೇಹಿತರಿಗಾಗಿ ಏನೂ ಮಾಡಲೂ ಸಿದ್ಧರಿರುತ್ತಾರೆ. ಈ ಬಾರಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಚಿನ್ ಸ್ನೇಹಿತರಿಗೆ ಚಿಕನ್ ಮಾಡಿಕೊಟ್ಟಿದ್ದಾರೆ.

ಎಲ್ಲರೂ ಹೊಸ ವರ್ಷವನ್ನು ಪಾರ್ಟಿ ಮಾಡಿ ಸ್ವಾಗತಿಸುತ್ತಿದ್ದರೆ ಸಚಿನ್ ಭಿನ್ನವಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ತಮ್ಮ ಮನೆಯಲ್ಲಿ ಸ್ನೇಹಿತರಿಗಾಗಿ ಚಿಕನ್ ಸಿದ್ಧಪಡಿಸುವ ಮೂಲಕ ಹೊಸ ವರ್ಷವನ್ನು ಕ್ರಿಕೆಟ್ ದೇವರು ಸ್ವಾಗತಿಸಿದ್ದಾರೆ.

ಚಿಕನ್ ಮಾಡ್ತಿದ್ದ ವಿಡಿಯೋವೊಂದನ್ನು ಸಚಿನ್ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಹೊಗೆ ಬರ್ತಿದ್ದರೂ ತಂದೂರಿ ಚಿಕನ್ ಮಾಡ್ತಿರುವ ವಿಡಿಯೋ ಇದಾಗಿದೆ. 30 ಸೆಕೆಂಡಿನ ಈ ವಿಡಿಯೋ ಜೊತೆ ಹೊಸ ವರ್ಷದ ಸಂಜೆಯನ್ನು ಸ್ನೇಹಿತರ ಜೊತೆ ಆಚರಿಸಿದೆ ಎಂದು ಶೀರ್ಷಿಕೆ ಹಾಕಿದ್ದಾರೆ ಸಚಿನ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...