alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಹ್ವಾಗ್ ಗೆ ಭರ್ಜರಿ ಗಿಫ್ಟ್ ಕೊಟ್ಟ ಸಚಿನ್

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.

ಬರೋಬ್ಬರಿ 1.14 ಕೋಟಿ ರೂ. ಬೆಲೆ BMW 730 Ld ಕಾರ್ ಅನ್ನು ಸಚಿನ್ ಉಡುಗೊರೆಯಾಗಿ ನೀಡಿದ್ದು, ಇದಕ್ಕೆ ಸೆಹ್ವಾಗ್ ಧನ್ಯವಾದ ಹೇಳಿದ್ದಾರೆ.

ಸಚಿನ್ ಮತ್ತು ಸೆಹ್ವಾಗ್ ಭಾರತ ತಂಡದ ಆರಂಭಿಕ ಆಟಗಾರರಾಗಿ ದೀರ್ಘಾವಧಿಯಲ್ಲಿ ಆಡಿದ್ದಾರೆ. ಅವರಿಬ್ಬರ ಜೋಡಿ ಹಲವಾರು ದಾಖಲೆಗಳನ್ನು ಬರೆದಿದೆ. 114 ಇನ್ನಿಂಗ್ಸ್ ಪಾಲುದಾರಿಕೆಯಲ್ಲಿ ಅವರು 4381 ರನ್ ಗಳಿಸಿದ್ದಾರೆ.

ತಮಗೆ ಕಾರ್ ಗಿಫ್ಟ್ ಕೊಟ್ಟ ಸಚಿನ್ ಗೆ ಸೆಹ್ವಾಗ್ ಕೃತಜ್ಞತೆ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...