alex Certify
ಕನ್ನಡ ದುನಿಯಾ       Mobile App
       

Kannada Duniya

ಅಥ್ಲೀಟ್ ಗಳ ಬೆನ್ನು ತಟ್ಟಿದ ಸಚಿನ್….

sachin rioರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಈ ಬಗ್ಗೆ ಟೀಕೆ- ಟಿಪ್ಪಣಿಗಳು ಕೂಡ ಕೇಳಿ ಬರ್ತಿವೆ. ಶೋಭಾ ಡೇ ಅವರ ಟೀಕೆಗಳ ಬಗ್ಗೆ ಕೂಡ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಯಾಗಿದೆ.

ಎಲ್ಲರೂ ಅಥ್ಲೀಟ್ ಗಳ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾತ್ರ ಕ್ರೀಡಾಪಟುಗಳ ಉತ್ಸಾಹ ಕುಗ್ಗಿಸುವ ಪ್ರಯತ್ನ ಮಾಡಿಲ್ಲ. ಸೋಲೇ ಗೆಲುವಿನ ಸೋಪಾನ ಅನ್ನೋದು ಸಚಿನ್ ವಾದ. ಆಟ ಅಂದಮೇಲೆ ಸೋಲು, ಗೆಲುವು ಸಹಜ, ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎನ್ನುತ್ತಾರೆ ಸಚಿನ್.

ಕೆಲವೊಮ್ಮೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ, ಒಲಿಂಪಿಕ್ಸ್ ನಲ್ಲಿ ಭಾರೀ ಪೈಪೋಟಿ ಕೂಡ ಇದೆ ಅನ್ನೋದು ಸಚಿನ್ ಅಭಿಪ್ರಾಯ. ಸೋತಾಗ ಅವರನ್ನು ಕುಗ್ಗಿಸಬಾರದು, ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದಿದ್ದಾರೆ. ರಿಯೋ ಗೇಮ್ಸ್ ನ ಬ್ರಾಂಡ್ ಅಂಬಾಸಿಡರ್ ಆಗಿರುವ ಸಚಿನ್, ಒಲಿಂಪಿಕ್ಸ್ ವೀಕ್ಷಣೆಗಾಗಿ ರಿಯೋ ಡಿ ಜನೆರಿಯೋಗೆ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...