alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ತಂದೆಯಾದ ‘ಕೇರಳ ಎಕ್ಸ್ ಪ್ರೆಸ್’….

sree

ಕೇರಳ ಎಕ್ಸ್ ಪ್ರೆಸ್ ಅಂತಾನೇ ಫೇಮಸ್ ಆಗಿದ್ದ ಎಸ್.ಶ್ರೀಶಾಂತ್  ಮತ್ತೆ ತಂದೆಯಾಗಿದ್ದಾರೆ. ಶ್ರೀಶಾಂತ್ ಹಾಗೂ ಭುವನೇಶ್ವರಿ ದಂಪತಿಗೆ ಮುದ್ದಾದ ಗಂಡು ಮಗು ಜನಿಸಿದೆ.

ಮುಂಬೈನ ಸಾಂತಾಕ್ರೂಝ್ ನಲ್ಲಿರೋ ಸೂರ್ಯ ಆಸ್ಪತ್ರೆಯಲ್ಲಿ ಶ್ರಿಶಾಂತ್ ಪತ್ನಿಗೆ ಹೆರಿಗೆಯಾಗಿದ್ದು, ತಾಯಿ- ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ಶ್ರೀ ಟ್ವೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲ ಸೂರ್ಯ ಆಸ್ಪತ್ರೆಯಲ್ಲಿ ಜನಿಸಿರೋದ್ರಿಂದ ಮಗನಿಗೆ ಸೂರ್ಯಶ್ರೀ ಅಂತಾ ಹೆಸರಿಡೋದಾಗಿ ತಿಳಿಸಿದ್ದಾರೆ.

ಸೂರ್ಯಶ್ರೀ ತಮ್ಮ ಬದುಕಲ್ಲಿ ಬೆಳಕಾಗಿ ಬಂದಿದ್ದಾನೆ ಅಂತಾ ಶ್ರೀಶಾಂತ್ ಬಣ್ಣಿಸಿದ್ದಾರೆ. ಶ್ರೀಶಾಂತ್ ಹಾಗೂ ಭುವನೇಶ್ವರಿ ದಂಪತಿಗೆ ಶ್ರೀಸಾನ್ವಿಕಾ ಎಂಬ ಒಂದೂವರೆ ವರ್ಷದ ಮಗಳಿದ್ದಾಳೆ. ಸದ್ಯದಲ್ಲೇ ಶ್ರೀಶಾಂತ್ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡುತ್ತಿದ್ದು, ಮಗನ ಆಗಮನದಿಂದ ಖುಷಿ ಡಬಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...