alex Certify
ಕನ್ನಡ ದುನಿಯಾ       Mobile App
       

Kannada Duniya

ಐ.ಪಿ.ಎಲ್.. ಆರ್.ಸಿ.ಬಿ. ಗೆ ಆಘಾತ

michel-sr

ಐ.ಪಿ.ಎಲ್.ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ತಂಡದ ಆಟಗಾರರಾಗಿದ್ದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಈ ಋತುವಿನಲ್ಲಿ ಹೊರಗುಳಿಯಲಿದ್ದಾರೆ.

ಈ ಬಾರಿ ಐ.ಪಿ.ಎಲ್.ನಲ್ಲಿ ಆಡದಿರಲು ನಿರ್ಧರಿಸಿರುವ ಅವರು, ಟೆಸ್ಟ್ ಕ್ರಿಕೆಟ್ ನತ್ತ ಗಮನಹರಿಸಲಿದ್ದಾರೆ.

ಆರ್.ಸಿ.ಬಿ.ಯನ್ನು ಪ್ರತಿನಿಧಿಸಿದ್ದ ಮಿಚೆಲ್ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು.

ಇನ್ನು ನಾಳೆ ಬೆಂಗಳೂರಿನಲ್ಲಿ ಐ.ಪಿ.ಎಲ್. ಹರಾಜು ಪ್ರಕ್ರಿಯೆ ನಡೆಯಲಿದ್ದು, ಮಿಚೆಲ್ ಸ್ಟಾರ್ಕ್ ಬದಲಿಗೆ ಬೇರೊಬ್ಬ ವಿದೇಶಿ ಆಟಗಾರನನ್ನು ಆರ್.ಸಿ.ಬಿ. ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಆರ್.ಸಿ.ಬಿ. ತಂಡದಲ್ಲಿ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಕೆ.ಎಲ್. ರಾಹುಲ್, ಎ.ಬಿ. ಡಿವಿಲಿಯರ್ಸ್, ಶೇನ್ ವ್ಯಾಟ್ಸನ್, ಕೇದಾರ್ ಜಾಧವ್, ಸ್ಟುವರ್ಟ್ ಬಿನ್ನಿ, ಯಜುವೇಂದ್ರ ಚಾಹಲ್, ಇಕ್ಬಾಲ್ ಅಬ್ದುಲ್ಲಾ ಮೊದಲಾದವರು ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...