alex Certify
ಕನ್ನಡ ದುನಿಯಾ       Mobile App
       

Kannada Duniya

ಮುದ್ದು ಮುದ್ದಾಗಿದ್ದಾರೆ ರೊನಾಲ್ಡೋ ಜೂನಿಯರ್ಸ್

30ronaldo

ಇತ್ತೀಚೆಗಷ್ಟೆ ಕ್ರಿಸ್ಟಿಯಾನೋ ರೊನಾಲ್ಡೋ ಅವಳಿ ಮಕ್ಕಳಿಗೆ ತಂದೆಯಾಗಿದ್ದರು. ಬಾಡಿಗೆ ತಾಯಿಯ ಮೂಲಕ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವನ್ನು ಪಡೆದಿದ್ದರು. ಮಕ್ಕಳಿಗೆ ಎಮಾ ಮತ್ತು ಮಾಟೆಯೋ ಅಂತಾ ರೊನಾಲ್ಡೋ ಹೆಸರಿಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದಾರೆ. ಕಾನ್ಫಿಡರೇಶನ್ ಕಪ್ ಗಾಗಿ ಪ್ರವಾಸದಲ್ಲಿದ್ದಿದ್ರಿಂದ ಇದೇ ಮೊದಲ ಬಾರಿಗೆ ಮಕ್ಕಳನ್ನು ರೊನಾಲ್ಡೋ ಭೇಟಿಯಾಗಿದ್ದಾರೆ. ಇಬ್ಬರನ್ನೂ ಪ್ರೀತಿಯಿಂದ ಎತ್ತಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.

ಪೋರ್ಚುಗಲ್ ತಂಡದ ನಾಯಕ ರೊನಾಲ್ಡೋಗೆ ಇನ್ನೂ ಒಬ್ಬ ಮಗನಿದ್ದಾನೆ. 2010ರಲ್ಲಿ ಬಾಡಿಗೆ ತಾಯಿಯ ಮೂಲಕವೇ ಕ್ರಿಸ್ಟಿಯಾನೋ ಜೂನಿಯರ್ ನನ್ನು ರೊನಾಲ್ಡೋ ಪಡೆದಿದ್ದರು. ಸದ್ಯ ಸ್ಪೇನ್ ನ ರೂಪದರ್ಶಿ ಜಾರ್ಜಿನಾ ರೋಡ್ರಿಗ್ಸ್ ಜೊತೆಗೆ ಡೇಟಿಂಗ್ ನಡೆಸ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...