alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳ ದಿನದಂದು ಪತ್ನಿಗೆ ರೋಹಿತ್ ಶರ್ಮಾ ಸ್ಪೆಷಲ್ ಗಿಫ್ಟ್

ಪ್ರೇಮಿಗಳ ದಿನದಂದು ಪ್ರೇಮಿಗಳು ಪರಸ್ಪರ ಉಡುಗೊರೆ ನೀಡಿ ತಮ್ಮ ಪ್ರೀತಿ ವ್ಯಕ್ತಪಡಿಸ್ತಾರೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಯವರೆಗೆ ಎಲ್ಲರೂ ಪ್ರೇಮಿಗಳ ದಿನವನ್ನು ಆಚರಿಸ್ತಾರೆ. ಇದ್ರಲ್ಲಿ ಕ್ರಿಕೆಟರ್ ರೋಹಿತ್ ಶರ್ಮಾ ಕೂಡ ಹಿಂದೆ ಬಿದ್ದಿಲ್ಲ. ಶರ್ಮಾ, ಪತ್ನಿ ರಿತಿಕಾರಿಗೆ ಪ್ರೇಮಿಗಳ ದಿನದಂದು ಅಮೂಲ್ಯ ಉಡುಗೊರೆ ನೀಡಿದ್ದಾರೆ.

ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ 115 ರನ್ ಕಲೆ ಹಾಕಿದ್ದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ವೃತ್ತಿ ಜೀವನದ 17ನೇ ಶತಕ ಬಾರಿಸಿದ್ದರು. ಪಂದ್ಯ ಪುರುಷ ಪ್ರಶಸ್ತಿ ಪಡೆದ ಶರ್ಮಾ ಇದನ್ನು ಪ್ರೀತಿಯ ಪತ್ನಿಗೆ ಅರ್ಪಿಸಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಪತ್ನಿ ರಿತಿಕಾರಿಗೆ ಪ್ರೇಮಿಗಳ ದಿನದ ಶುಭಾಶಯ ಕೋರಿದ್ದಾರೆ ರೋಹಿತ್.

ಕ್ರಿಕೆಟ್ ಒಬ್ಬರು ಪತ್ನಿ ಅಥವಾ ಗೆಳತಿಗೆ ಕೊಡುವ ಅತ್ಯುತ್ತಮ ಉಡುಗೊರೆ ಇದೆಂದ್ರೆ ತಪ್ಪಾಗಲಾರದು. ಈ ಹಿಂದೆ ಕೂಡ ಮದುವೆ 2ನೇ ವಾರ್ಷಿಕೋತ್ಸವದಂದು ಶತಕ ಸಿಡಿಸಿ ಅದನ್ನು ಪತ್ನಿ ರಿತಿಕಾರಿಗೆ ನೀಡಿದ್ದರು ಶರ್ಮಾ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...