alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಗೂ ಮುನ್ನ ಪತ್ನಿ ಜೊತೆ ಎಂಜಾಯ್ ಮಾಡ್ತಿದ್ದಾರೆ ಶರ್ಮಾ

ಶ್ರೀಲಂಕಾದಲ್ಲಿ ನಡೆದ ನಿದಾಸ್ ಕಪ್ ತ್ರಿಕೋನ ಟಿ-20 ಕಪ್ ಮುಡಿಗೇರಿಸಿಕೊಂಡ ರೋಹಿತ್ ಶರ್ಮಾ ಮುಂದಿನ ಗುರಿ ಐಪಿಎಲ್. ಮುಂಬೈ ತಂಡವನ್ನು ನಾಲ್ಕನೇ ಬಾರಿ ಚಾಂಪಿಯನ್ ಮಾಡುವ ಗುರಿಯನ್ನು ರೋಹಿತ್ ಹೊಂದಿದ್ದಾರೆ.

ಮುಂದಿನ ತಿಂಗಳು ಭಾರತದಲ್ಲಿ ಐಪಿಎಲ್ ಹಬ್ಬ ಶುರುವಾಗಲಿದೆ. ಇದಕ್ಕೂ ಮುನ್ನ ಸಮಯ ಹೊಂದಿಸಿಕೊಂಡಿರುವ ರೋಹಿತ್ ಶರ್ಮಾ, ಪತ್ನಿ ರಿತಿಕಾ ಜೊತೆ ಕಾಲ ಕಳೆಯುತ್ತಿದ್ದಾರೆ. ಪತ್ನಿ ಜೊತೆಗಿರುವ ಫೋಟೋವನ್ನು ರೋಹಿತ್ ಶರ್ಮಾ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ನೀಲಿ ನೀರು, ನೀಲಿ ಆಕಾಶ ಹಾಗೂ ಅದ್ರ ಸುಖ ಎಂದು ಫೋಟೋಕ್ಕೆ ರೋಹಿತ್ ಶರ್ಮಾ ಶೀರ್ಷಿಕೆ ನೀಡಿದ್ದಾರೆ. ರೋಹಿತ್ ಹಾಗೂ ರಿತಿಕಾ ಸುಂದರ ಫೋಟೋವನ್ನು ಅಪ್ ಲೋಡ್ ಆದ ಅರ್ಧ ಗಂಟೆಯಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆಟಗಾರರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ಹಿಂದಿನ ವರ್ಷ ಶ್ರೀಲಂಕಾ ಪ್ರವಾಸ ಮುಗಿಸಿ ಬಂದ ನಂತ್ರ ಪತ್ನಿ ಜೊತೆ ಕಾರಿನಲ್ಲಿದ್ದ ಫೋಟೋವನ್ನು ಶರ್ಮಾ ಹಂಚಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...