alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬದಂದು ರೋಹಿತ್ ಗೆ ಪತ್ನಿ ರಿತಿಕಾ ಸರ್ಪ್ರೈಸ್

5818469959307396072_n

ಭಾರತದ ಸ್ಟಾರ್ ಬ್ಯಾಟ್ಸ್ ಮನ್  ರೋಹಿತ್ ಶರ್ಮಾಗೆ ಹುಟ್ಟುಹಬ್ಬದ ಸಂಭ್ರಮ. 29ನೇ ವಸಂತಕ್ಕೆ ಕಾಲಿಟ್ಟಿರುವ ಶರ್ಮಾ ಬರ್ತ್ ಡೇ ಈ ಬಾರಿ ಸ್ವಲ್ಪ ವಿಶೇಷವಾಗಿತ್ತು. ಹೆಂಡತಿ ರಿತಿಕಾ ಜೊತೆ ಶರ್ಮಾ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.

ರೋಹಿತ್ ಗೆ ಪತ್ನಿ ರಿತಿಕಾ ಸ್ನೇಹಿತರೊಂದಿಗೆ ಸೇರಿ ಸರ್ಪ್ರೈಸ್ ನೀಡಿದ್ರು. ಕೇಕ್ ಕಟ್ ಮಾಡಿ, ಹುಟ್ಟುಹಬ್ಬ ಆಚರಿಸಿದ್ರು. ಹುಟ್ಟುಹಬ್ಬ ಆಚರಣೆ ನಂತ್ರ ರೋಹಿತ್ ಶರ್ಮಾ, ಸುಂದರ ಕ್ಷಣಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದಾರೆ. ಪತ್ನಿ ರಿತಿಕಾ ಕೂಡ ಟ್ವಿಟರ್ ನಲ್ಲಿ ಶರ್ಮಾಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.

ರೋಹಿತ್ ಶರ್ಮಾ ಮುಂಬೈನಲ್ಲಿ ಡಿಸೆಂಬರ್ 13,2015 ರಂದು ರಿತಿಕಾ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇವರ ಮದುವೆ ಸಮಾರಂಭಕ್ಕೆ ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಅನೇಕರು ಆಗಮಿಸಿದ್ದರು. ಶರ್ಮಾ ಮದುವೆ ನಂತ್ರ ಫ್ರಾನ್ಸ್ ನಲ್ಲಿ ಹನಿಮೂನ್ ಮುಗಿಸಿ ಬಂದಿದ್ದಾರೆ. ಈ ಹಿಂದೆ ಜೋಡಿ ಹಕ್ಕಿಯ ಹನಿಮೂನ್ ಫೋಟೋ ವೈರಲ್ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...