alex Certify
ಕನ್ನಡ ದುನಿಯಾ       Mobile App
       

Kannada Duniya

ರೋಹನ್, ಜೀವನ್ ಗೆ ಚೆನ್ನೈ ಓಪನ್ ಡಬಲ್ಸ್ ಟ್ರೋಫಿ

raohan

ಚೆನ್ನೈ: ಭಾನುವಾರ ನಡೆದ ಚೆನ್ನೈ ಓಪನ್ ಟೆನಿಸ್ ಟೂರ್ನಿಯ, ಪುರುಷರ ಡಬಲ್ಸ್ ಫೈನಲ್ ಪಂದ್ಯದಲ್ಲಿ, ರೋಹನ್ ಬೋಪಣ್ಣ ಹಾಗೂ ಜೀವನ್ ನೆಡುಂಚಳಿಯನ್ ಭರ್ಜರಿ ಜಯ ಗಳಿಸಿದ್ದಾರೆ.

ಭಾರತದವರೇ ಆದ ಪುರವ್ ರಾಜಾ ಹಾಗೂ ಡಿವಿಜ್ ಶರಣ್ ಎದುರು 6-3, 6-4 ಸೆಟ್ ಗಳ ಅಂತರದಲ್ಲಿ ಗೆಲ್ಲುವ ಮೂಲಕ, ರೋಹನ್ ಹಾಗೂ ಜೀವನ್ ಚೆನ್ನೈ ಓಪನ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ.

5 ವರ್ಷಗಳ ಬಳಿಕ ಆತಿಥೇಯ ಭಾರತ ತಂಡ ಚೆನ್ನೈ ಓಪನ್ ಡಬಲ್ಸ್ ಪ್ರಶಸ್ತಿ ಗಳಿಸಿದೆ. 2011 ರಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಪ್ರಶಸ್ತಿ ಗಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...