alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ಸರಣಿಗೆ ಆಯ್ಕೆಯಾದ ಪರಾಕ್ರಮಿ

Delhi's Rishabh Pant reacts after his 150 runs against Maharashtra on the 3rd day of Ranji held at Wankhade stadium , churchgate . Express photo by Kevin DSouza, Mumbai 15-10-2016.

ರಣಜಿ ಪಂದ್ಯದಲ್ಲಿ ದೆಹಲಿ ಪರವಾಗಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ, ರಿಶಬ್ ಪಂತ್ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.

ವಿರಾಟ್ ಕೊಹ್ಲಿ ಬಳಗವನ್ನು ಸೇರಿರುವ ರಿಶಬ್ ಪಂತ್, ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಮೊದಲೇ ಕೋಟ್ಯಾಧಿಪತಿಯಾದ ಆಟಗಾರ.

19 ವರ್ಷದ ರಿಶಬ್ ಕೇವಲ 48 ಎಸೆತಗಳಲ್ಲಿ ಶತಕ ಗಳಿಸಿ ದಾಖಲೆ ಬರೆದಿದ್ದು, ತ್ರಿಶತಕ ಗಳಿಸುವ ಮೂಲಕ ಭಾರತೀಯ ಕ್ರಿಕೆಟ್ ತಂಡದ ಬಾಗಿಲು ಬಡಿದಿದ್ದರು.

ರಣಜಿಯಲ್ಲಿ ತೋರಿದ ಪರಾಕ್ರಮದಿಂದ ಕ್ರಿಕೆಟ್ ಎಕ್ವಿಪ್ ಮೆಂಟ್ ಕಂಪನಿಯೊಂದರ ರಾಯಭಾರಿಯಾಗಿ ಬಹುಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಪಂತ್.

ಸಾಲಿಡ್ ಬ್ಯಾಟಿಂಗ್, ಸ್ಮಾರ್ಟ್ ಕೀಪಿಂಗ್ ರಿಶಬ್ ಸ್ಟೈಲ್ ಆಗಿದ್ದು, ಈಗ ಇಂಗ್ಲೆಂಡ್ ಬೌಲರ್ ಗಳ ಬೆವರಿಳಿಸಲು ರೆಡಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...