alex Certify
ಕನ್ನಡ ದುನಿಯಾ       Mobile App
       

Kannada Duniya

ಧವನ್ ತಲೆ ಮೇಲೆ ಸಾಸ್ ಸುರಿದು ಮಸ್ತಿ ಮಾಡಿದ ಟೀಂ ಇಂಡಿಯಾ

ಡ್ರೆಸ್ಸಿಂಗ್ ರೂಮಿನಲ್ಲಿ ಟೀಂ ಇಂಡಿಯಾ ಆಟಗಾರರು ಏನು ಮಾಡ್ತಾರೆ? ಈ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳನ್ನು ಕಾಡೋದು ಸಹಜ. ಬಿಸಿಸಿಐ ಟೀಂ ಇಂಡಿಯಾ ಆಟಗಾರರು ಏನು ಮಾಡ್ತಾರೆ ಎಂಬುದನ್ನು ವಿಡಿಯೋ ಮೂಲಕ ತೋರಿಸಿದೆ. ಡ್ರೆಸ್ಸಿಂಗ್ ರೂಮಿನಲ್ಲಿ ಮಸ್ತಿ ಮಾಡ್ತಿರುವ ಆಟಗಾರರ ವಿಡಿಯೋವನ್ನು ಅಧಿಕೃತ ಟ್ವೀಟರ್ ನಲ್ಲಿ ಹಂಚಿಕೊಂಡಿದೆ.

ಶಿಖರ್ ಧವನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಡಿದ ವಿಡಿಯೋ ಇದಾಗಿದೆ. ಧವನ್ ಡಿಸೆಂಬರ್ 5ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಡ್ರೆಸ್ಸಿಂಗ್ ರೂಮಿನಲ್ಲಿ ಧವನ್ ಹುಟ್ಟುಹಬ್ಬವನ್ನು ಆಟಗಾರರು ಆಚರಿಸಿದ್ದಾರೆ. ಕೇಕ್ ನೋಡಿದ ಆಟಗಾರರು ಸುಮ್ಮನಿರ್ತಾರಾ?

ಶರ್ಟ್ ಲೆಸ್ ಶಿಖರ್ ಧವನ್ ತಲೆಯಿಂದ ಹಿಡಿದು ದೇಹಕ್ಕೆಲ್ಲ ಕೇಕ್ ಹಚ್ಚಿದ್ದಾರೆ. ಇದಾದ ನಂತ್ರ ಸಾಸ್ ತೆಗೆದುಕೊಂಡು ಧವನ್ ತಲೆ ಮೇಲೆ ಸುರಿದಿದ್ದಾರೆ. ಕೇಕ್ ತಿನ್ನುವ ಬದಲು ಕೇಕ್ ಹಿಡಿದು ಮಸ್ತಿ ಮಾಡಿದ್ದಾರೆ ಆಟಗಾರರು. ಬಿಸಿಸಿಐ ಟ್ವಿಟ್ ಮಾಡಿರುವ ಈ ವಿಡಿಯೋವನ್ನು ಅಭಿಮಾನಿಗಳು ಇಷ್ಟಪಟ್ಟು ನೋಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...