alex Certify
ಕನ್ನಡ ದುನಿಯಾ       Mobile App
       

Kannada Duniya

ಶೂ ನಲ್ಲಿ ಷಾಂಪೇನ್ ಹಾಕಿ ಕುಡಿದ ಫಾರ್ಮುಲಾ-1 ರೇಸರ್

l_Ricciardo-1-1472548162ಫಾರ್ಮುಲಾ 1 ರೇಸ್ ಬಳಿಕ ಶೂ ನಲ್ಲಿ ಷಾಂಪೇನ್ ಹಾಕಿ ಕುಡಿದ ಆಸ್ಟ್ರೇಲಿಯಾದ ಡೇನಿಯಲ್ ರಿಕಿಯಾರ್ಡೋ ಎಲ್ಲರ ಚರ್ಚೆಗೆ ಗ್ರಾಸರಾಗಿದ್ದಾರೆ. ಡೇನಿಯಲ್ ಅವರ ಮಾತಿಗೆ ಮಣಿದ ಮಾರ್ಕ್ ವೆಬರ್ ಕೂಡ ಶೂ ನಲ್ಲೇ ಷಾಂಪೇನ್ ಕುಡಿದು ಆಶ್ಚರ್ಯ ಮೂಡಿಸಿದ್ದಾರೆ.

ಆಸ್ಟ್ರೇಲಿಯಾದ ರೆಡ್ ಬುಲ್ ಚಾಲಕ ತಮ್ಮ ಗೆಲುವನ್ನು ಯಾವಾಗಲೂ ಇದೇ ರೀತಿ ಆಚರಿಸುತ್ತಾರೆ. ಇದಕ್ಕೆ ಕಾರಣ ಆಸ್ಟ್ರೇಲಿಯಾದಲ್ಲಿ ಚಾಲನೆಯಲ್ಲಿರುವ ಶೋಯೀ ಎಂಬ ಪದ್ಧತಿ. ಈ ಪದ್ಧತಿಯನ್ನು ಅನುಸರಿಸುವವರು ಶೂ ನಲ್ಲಿ ಮದ್ಯವನ್ನು ಹಾಕಿಕೊಂಡು ಕುಡಿಯುತ್ತಾರೆ. ಆದೇ ರೀತಿ ರಿಕಿಯಾರ್ಡೋ ಗೆಲುವಿನ ಖುಷಿಯಲ್ಲಿ ಷಾಂಪೇನ್ ಅನ್ನು ಶೂ ನಲ್ಲಿ ಹಾಕಿ ಕುಡಿದಿದ್ದಾರೆ.

ಇಷ್ಟೊಂದು ಖ್ಯಾತಿ ಹೊಂದಿದ ಆಟಗಾರರು ರೇಸ್ ಸಮಯದಲ್ಲಿ ಸತತ 3 ಗಂಟೆಗಳ ಕಾಲ ಧರಿಸಿದ್ದ ಶೂ ನಿಂದ ಷಾಂಪೇನ್ ಕುಡಿಯುವುದನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...