alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಟ್ಯಾಟೂ ಹಿಂದಿದೆ ಈ ಕಾರಣ

virat_tattoo

ಭಾರತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅನೇಕರ ಫೇವರೆಟ್. ಮೈದಾನಕ್ಕಿಳಿದ್ರೆ ಎದುರಾಳಿಗಳ ಬೆವರಿಳಿಸುವ ವಿರಾಟ್, ಹೊರಗಡೆ ಕೂಡ ಅನೇಕ ವಿಚಾರಗಳಿಗೆ ಫೇಮಸ್. ತೋಳುಗಳ ತುಂಬ ಹಚ್ಚೆ ಹಾಕಿಸಿಕೊಂಡಿರುವ ಕೊಹ್ಲಿಯ ಈ ಹವ್ಯಾಸವನ್ನೂ ಅಭಿಮಾನಿಗಳು ಇಷ್ಟಪಡ್ತಾರೆ.

ಆದ್ರೆ ಕೊಹ್ಲಿ ಟ್ಯಾಟೂ ಹಿಂದೆ ಒಂದೊಂದು ಕಾರಣ ಅಥವಾ ಉದ್ದೇಶವಿದೆ. ಸ್ವಭಾವದಲ್ಲಿ ಆಕ್ರಮಣಕಾರಿಯಾಗಿರುವ ವಿರಾಟ್ ಕೈ ಮೇಲೆ ಶಾಂತಿ ಹಾಗೂ ಶಕ್ತಿಯ ಸಂಕೇತವಾದ ಸನ್ಯಾಸಿಗಳ ಹಚ್ಚೆ ಹಾಕಿಸಿಕೊಂಡಿದ್ದಾರೆ. ತಂದೆ- ತಾಯಿ ಹೆಸರನ್ನು ಹಿಂದಿಯಲ್ಲಿ ಬರೆಸಿಕೊಂಡಿದ್ದಾರೆ.

ಇಷ್ಟೇ ಅಲ್ಲ ODI ಕ್ಯಾಪ್ ನಂಬರ್ ಹಚ್ಚೆ ಕೂಡ ಇದೆ. ದೇವರ ಕಣ್ಣಿನ ಚಿತ್ರ ಅವರ ಕುತ್ತಿಗೆ ಮೇಲಿದೆ. ಒಟ್ಟಿನಲ್ಲಿ ಕೊಹ್ಲಿ ತೋಳು ಹಾಗೂ ಕುತ್ತಿಗೆ ಮೇಲೆ ಅನೇಕ ಹಚ್ಚೆಗಳಿದ್ದು, ಇದರ ಕಾರಣಗಳು ಮಾತ್ರ ಬೇರೆ ಬೇರೆಯಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...