alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡ ನಟಿಯೊಂದಿಗೆ ಕ್ರಿಕೆಟಿಗ ಚಾಹಲ್ ಡೇಟಿಂಗ್

ಹಲವು ಕ್ರಿಕೆಟಿಗರು ಹಾಗೂ ಸಿನಿಮಾ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಅದೇ ರೀತಿ ಜಹೀರ್ ಖಾನ್ –ಸಾಗರಿಕಾ ಗಾಟ್ಕೆ, ಯುವರಾಜ್ ಸಿಂಗ್ –ಹೇಜಲ್ ಕೀಚ್, ಹರ್ ಭಜನ್ ಸಿಂಗ್ –ಗೀತಾ ಬಾಸ್ರಾ ಅವರನ್ನು ಹೆಸರಿಸಬಹುದಾಗಿದೆ. ಈಗ ಮತ್ತೊಬ್ಬ ಕ್ರಿಕೆಟಿಗ ನಟಿಯನ್ನು ವರಿಸಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯಜುವೇಂದ್ರ ಚಾಹಲ್ ಹಾಗೂ ‘ಫಸ್ಟ್ ರ್ಯಾಂಕ್ ರಾಜು’ ಚಿತ್ರದ ನಟಿ ತನಿಷ್ಕಾ ಕಪೂರ್ ಡೇಟಿಂಗ್ ನಲ್ಲಿದ್ದು, ಶೀಘ್ರವೇ ಅವರು ಮದುವೆಯಾಗಲಿದ್ದಾರೆ.

ಇವರಿಬ್ಬರು ಒಟ್ಟಿಗೆ ಕಾಣಸಿಕೊಳ್ಳುತ್ತಿದ್ದು, ಡೇಟಿಂಗ್ ನಲ್ಲಿದ್ದಾರೆ. ಐ.ಪಿ.ಎಲ್. ಟೂರ್ನಿ ಮುಗಿದ ಬಳಿಕ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...