alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಕಾಂತ್ ಸ್ಟೈಲ್ ನಲ್ಲಿ ಎಂಎಸ್ ಧೋನಿ

ಸೂಪರ್ ಸ್ಟಾರ್ ರಜನಿಕಾಂತ್ ಮುಂದಿನ ಚಿತ್ರ ಕಾಲಾ ಹಾಗೂ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ಜಾಹೀರಾತು ವಿಡಿಯೋವನ್ನು ಮಿಕ್ಸ್ ಮಾಡಲಾಗಿದೆ. ಜಾಹೀರಾತಿನಲ್ಲಿ ರಜನಿಕಾಂತ್, ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ ಸಿಂಗ್, ಮುರಳಿ ವಿಜಯ್ ಮತ್ತು ಡ್ವೇಯ್ನ್ ಬ್ರಾವೋ ಕಾಣಿಸಿಕೊಂಡಿದ್ದಾರೆ.

ವಿಡಿಯೋದ ಆರಂಭದಲ್ಲಿ ಹರ್ಭಜನ್ ಸಿಂಗ್ ಕಾಣಿಸಿಕೊಳ್ತಾರೆ. ಅವ್ರು ನಾನಾ ಪಾಟೇಕರ್ ಸಂಭಾಷಣೆಗೆ ಆ್ಯಕ್ಟ್ ಮಾಡ್ತಾರೆ. ಅವ್ರ ನಂತ್ರ ಮುರಳಿ ವಿಜಯ್ ಹಾಗೂ ಡ್ವೇಯ್ನ್ ಬ್ರಾವೋ ಬರ್ತಾರೆ. ವಿಡಿಯೋ ಕೊನೆಯಲ್ಲಿ ಧೋನಿ ರಜನಿಕಾಂತ್ ಕಾಲಾ ಚಿತ್ರದ ಡೈಲಾಗ್ ಹೇಳ್ತಾರೆ.

ವಿಡಿಯೋದಲ್ಲಿ ಕಾಲಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎರಡರ ಪ್ರಚಾರ ಮಾಡಲಾಗಿದೆ.ಚೆನ್ನೈ ಸೇರಿದಂತೆ ದೇಶದಾದ್ಯಂತ ಅಭಿಮಾನಿಗಳು ಕಾಲಾ ಹಾಗೂ ಐಪಿಎಲ್ ಎರಡರ ನಿರೀಕ್ಷೆಯಲ್ಲಿದ್ದಾರೆ. ಐಪಿಎಲ್ ಏಪ್ರಿಲ್ ಆರಂಭದಲ್ಲಿ ಶುರುವಾದ್ರೆ ಕಾಲಾ ಏಪ್ರಿಲ್ 27ರಂದು ತೆರೆಗೆ ಬರಲಿದೆ. ಇದು ದಕ್ಷಿಣ ಭಾರತೀಯರಿಗೆ ಡಬಲ್ ಧಮಾಕಾ ಎಂದ್ರೆ ತಪ್ಪಾಗಲಾರದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...