alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾ ವಾರಿಯರ್ ಕಣ್ಸನ್ನೆಗೆ ಕ್ರಿಕೆಟಿಗರ ರಿಯಾಕ್ಷನ್ ಹೇಗಿದೆ ಗೊತ್ತಾ?

ಮಲಯಾಳಂ ನಟಿ ಪ್ರಿಯಾ ವಾರಿಯರ್ ನಟಿಸಿರೋ ಒರು ಅಡರ್ ಲವ್ ಚಿತ್ರದ ಹಾಡು ಯುವ ಪ್ರೇಮಿಗಳಿಗೆ ಕಚಗುಳಿ ಇಟ್ಟಿದೆ. ಕಳೆದ ನಾಲ್ಕಾರು ದಿನಗಳಿಂದ ಇಂಟರ್ನೆಟ್ ನಲ್ಲಿ ಈ ಹಾಡು ಹರಿದಾಡ್ತಿದೆ.

ಟ್ವಿಟ್ಟರ್ ಮತ್ತು ಫೇಸ್ಬುಕ್ ನಲ್ಲಿ ಪ್ರಿಯಾ ವಾರಿಯರ್ ನಟಿಸಿರೋ ‘ಮಾಣಿಕ್ಯ ಮಲರಾಯಿ ಪೂವ’ ಹಾಡನ್ನು ಚಿತ್ರ ವಿಚಿತ್ರ ರೀತಿಯಲ್ಲಿ ಎಡಿಟ್ ಮಾಡಲಾಗಿದೆ. ಕೊಹ್ಲಿ, ಎಂ ಎಸ್ ಧೋನಿ ಹಾಗೂ ಕೋಚ್ ರವಿ ಶಾಸ್ತ್ರಿ ಅವರನ್ನು ಬಳಸಿ ಮೇಮ್ಸ್ ತಯಾರಿಸಿದ್ದಾರೆ ಅಭಿಮಾನಿಗಳು.

ಪ್ರಿಯಾಳ ಕಣ್ಸನ್ನೆಗೆ ಕ್ರಿಕೆಟಿಗರ ರಿಯಾಕ್ಷನ್ ಹೇಗಿರಬಹುದು ಅನ್ನೋದು ಅಭಿಮಾನಿಗಳ ಊಹೆ. ಅದಕ್ಕೆ ತಕ್ಕಂತಹ ಫೋಟೋಗಳನ್ನು ಜೋಡಿಸಿ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಅದರಲ್ಲೂ ಇಶಾಂತ್ ಶರ್ಮಾ ರಿಯಾಕ್ಷನ್ ಸಖತ್ ಮಜವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಗಳ ಸರಣಿ ಗೆದ್ದಿರುವ ಟೀಂ ಇಂಡಿಯಾ ಆಟಗಾರರು ಈಗ ಪ್ರಿಯಾಳಿಂದಾಗಿ ವೈರಲ್ ಆಗ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...