alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಪಕ್ಕದ ಮನೆಗೆ ಶಿಫ್ಟ್ ಆಗ್ತಿದ್ದಾಳೆ ಸೆಕ್ಸಿ ಕ್ವೀನ್

poonam-pandey-so-cool-wallpapers3

ತನ್ನ ಸೆಕ್ಸಿ ಲುಕ್ ನಿಂದ್ಲೇ ಒಂದಿಲ್ಲೊಂದು ವಿವಾದ ಎಬ್ಬಿಸುವ ರೂಪದರ್ಶಿ ಪೂನಂ ಪಾಂಡೆ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ. ಈ ಹಾಟ್ ನಟಿಯೀಗ ಕ್ರಿಕೆಟ್ ದೇವರ ನೆರೆಮನೆಯವಳಂತೆ. ಹಾಗಂತ ಅವಳೇ ಹೇಳಿಕೊಂಡಿದ್ದಾಳೆ.

ಮುಂಬೈನ ಬಾಂದ್ರಾದಲ್ಲಿ ಸಚಿನ್ ತೆಂಡೂಲ್ಕರ್ ಮನೆಯಿದ್ದು, ಪಕ್ಕದ ಬಂಗಲೆಗೆ ಪೂನಂ ಶಿಫ್ಟ್ ಆಗ್ತಿದ್ದಾಳೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ರ ನೆರೆಹೊರೆಯವರು ಎನಿಸಿಕೊಳ್ಳೋಕೆ ಯಾರಿಗೆ ಇಷ್ಟವಿಲ್ಲ ಹೇಳಿ ಅಂತಾ ಪೂನಂ ಪ್ರಶ್ನಿಸಿದ್ದಾಳೆ.

ಈ ಹಿಂದೆ ಕೂಡ ಹಲವು ಬಾರಿ ಕ್ರಿಕೆಟ್ ವಿಚಾರಕ್ಕೆ ಪೂನಂ ಚರ್ಚೆಯಲ್ಲಿದ್ಲು. 2012 ರಲ್ಲಿ ಸಚಿನ್ ತೆಂಡೂಲ್ಕರ್ 100ನೇ ಶತಕ ಸಿಡಿಸಿದಾಗ ಪೂನಂ, ರಾಹುಲ್ ಗಾಂಧಿಗೆ ಧನ್ಯವಾದ ಹೇಳಿದ್ಲು. ರಾಹುಲ್ ಗಾಂಧಿಯ ಅಜ್ಜಿ ಬಾಂಗ್ಲಾದೇಶವನ್ನು ನಿರ್ಮಾಣ ಮಾಡದೇ ಇದ್ದಿದ್ರೆ, ಸಚಿನ್ 100ನೇ ಶತಕ ಬಾರಿಸಲು ಸಾಧ್ಯವಾಗ್ತಿರಲಿಲ್ಲ ಅಂತಾ ಹಾಸ್ಯಾಸ್ಪದ ಟ್ವೀಟ್ ಮಾಡಿದ್ಲು.

ಇತ್ತೀಚೆಗಷ್ಟೆ ಪೂನಂ ಆ್ಯಪ್ ಒಂದನ್ನು ಲಾಂಚ್ ಮಾಡಿದ್ಲು. ಆದ್ರೆ ಗೂಗಲ್ ಅದನ್ನು ನಿಷೇಧಿಸಿರುವುದು ಪೂನಂಗೆ ಬೇಸರ ಮೂಡಿಸಿದೆ. ಅದೇನೇ ಆದ್ರೂ ಪೂನಂ ಪಾಂಡೆ ತಮ್ಮ ಪಕ್ಕದ ಮನೆಗೆ ಬರ್ತಿದ್ದಾಳೆ ಅನ್ನೋ ಸುದ್ದಿ ಕೇಳಿ ಸಚಿನ್ ಹೇಗೆ ರಿಯಾಕ್ಟ್ ಮಾಡ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...