alex Certify
ಕನ್ನಡ ದುನಿಯಾ       Mobile App
       

Kannada Duniya

ರಿಯೋ; ರಾತ್ರೋ ರಾತ್ರಿ ಹಸಿರಾಯ್ತು ಈಜುಕೊಳ

RIO DE JANEIRO, BRAZIL - AUGUST 09:  General view of the diving pool at Maria Lenk Aquatics Centre on Day 4 of the Rio 2016 Olympic Games at Maria Lenk Aquatics Centre on August 9, 2016 in Rio de Janeiro, Brazil.  (Photo by Adam Pretty/Getty Images)

ರಿಯೋ ಒಲಂಪಿಕ್ ನ ಮಾರಿಯಾ ಲೆಂಕ್ ಅಕ್ವೆಟಿಕ್ಸ್ ಸೆಂಟರ್ ಸ್ವಿಮಿಂಗ್ ಪೂಲ್ ನ ನೀರು ರಾತ್ರೋ ರಾತ್ರಿ ಹಸಿರು ಬಣ್ಣಕ್ಕೆ ತಿರುಗಿದೆ. ನೀರಿನ ಬಣ್ಣ ಹೀಗೆ ಬದಲಾಗಿರುವುದು ಎಲ್ಲರಲ್ಲೂ ಹಲವಾರು ಪ್ರಶ್ನೆಯನ್ನು ಹುಟ್ಟುಹಾಕಿದೆ.

ಆಗಸ್ಟ್ 8 ರಂದು ಸಂಜೆ ಗ್ರೇಟ್ ಬ್ರಿಟನ್ನಿನ ಟಾಮ್ ಡೆಲಿ ಮತ್ತು ಡೆನ್ ಗುಡ್ಫೆಲೋ ಅವರು ಡೈವಿಂಗ್ ಫೈನಲ್ಸ್ ಆಡುವಾಗ ಈಜುಕೊಳದ ನೀರು ಚೆನ್ನಾಗಿಯೇ ಇತ್ತು. ಆಗಸ್ಟ್ 9 ರಂದು ಮಹಿಳೆಯರ ಇವೆಂಟ್ ಸಮಯದಲ್ಲಿ ನೀರಿನ ಬಣ್ಣ ಹಸಿರಾಗಿರುವುದು ಕಂಡುಬಂದಿದೆ.

ನೀರಿನ ಕೊಳದ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಂಡ ಒಲಂಪಿಕ್ ಡೈವಿಂಗ್ ಮಂಡಳಿ, ನೀರು ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ. ರಿಯೋದ ವಾತಾವರಣದಿಂದಲೇ ನೀರಿನ ಬಣ್ಣ ಬದಲಾಗಿರುವುದಾಗಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...