alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಂಡ್ಯ ಮನಸಲ್ಲಿ ಪರಿಣಿತಿ..? ಉತ್ತರ ನೀಡಿದ ನಟಿ

ಬಾಲಿವುಡ್ ಹಾಗೂ ಕ್ರಿಕೆಟ್ ನಡುವಿನ ಪ್ರೀತಿ ಹೊಸತಲ್ಲ. ಶರ್ಮಿಳಾ ಟಾಗೋರ್ –ಮನ್ಸೂರ್ ಅಲಿ ಪಟೌಡಿ, ಸಂಗೀತಾ ಬಿಜ್ಲಾನಿ-ಅಜರುದ್ಧೀನ್, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನಡುವಿನ ಪ್ರೀತಿ ಎಲ್ಲರಿಗೂ ಗೊತ್ತು. ಈಗ ಇದೇ ಸಾಲಿಗೆ ಇನ್ನೊಂದು ಜೋಡಿ ಹೆಸರು ಸೇರುವ ಸಾಧ್ಯತೆ ದಟ್ಟವಾಗಿದೆ. ಅವ್ರು ಬೇರಾರೂ ಅಲ್ಲ. ಪರಿಣಿತಿ ಚೋಪ್ರಾ ಹಾಗೂ ಹಾರ್ದಿಕ್ ಪಾಂಡ್ಯ.

ಹಾರ್ದಿಕ್ ಪಾಂಡ್ಯ ಹೃದಯದಲ್ಲಿ ಪರಿಣಿತಿಗೆ ವಿಶೇಷ ಸ್ಥಾನ ಸಿಕ್ಕಿದೆ ಎನ್ನಲಾಗ್ತಿದೆ. ಪರಿಣಿತಿಯ ಒಂದು ಟ್ವೀಟರ್ ನಿಂದ ಇದ್ರ ಆರಂಭವಾಗಿದೆ. ಪರಿಣಿತಿ ಟ್ವೀಟರ್ ಗೆ ಪಾಂಡ್ಯ ನೀಡಿದ ಪ್ರತಿಕ್ರಿಯೆ ಎಲ್ಲರಲ್ಲೂ ಅನುಮಾನ ಮೂಡಲು ಕಾರಣವಾಗಿದೆ. ಹಾಗೆ ಇಬ್ಬರ ನಡುವೆ ಏನೋ ಇದೆ ಎಂಬ ಮಾತುಗಳು ಕೇಳಿ ಬರ್ತಿವೆ.

ಸೈಕಲ್ ಒಂದರ ಫೋಟೋ ಹಾಕಿದ್ದ ಪರಿಣಿತಿ ಅಪೇಜಿಂಗ್ ಪಾರ್ಟನರ್ ಜೊತೆ ಪರ್ಫೆಕ್ಟ್ ಟ್ರಿಪ್ ಎಂದು ಬರೆದಿದ್ದಳು. ಇದಕ್ಕೆ ಪಾಂಡ್ಯ ಪ್ರತಿಕ್ರಿಯೆ ನೀಡಿದ್ದರು. ನಾನು ಗೆಸ್ ಮಾಡ್ಲಾ? ಇದು ಇನ್ನೊಂದು ಬಾಲಿವುಡ್ ಮತ್ತು ಕ್ರಿಕೆಟ್ ಲಿಂಕ್ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ನಕ್ಕ ಪರಿಣಿತಿ, ಇರಬಹುದು. ಇಲ್ಲದೆ ಇರಬಹುದು. ಈ ಫೋಟೋದಲ್ಲಿಯೇ ಸುಳಿವಿದೆ ಎಂದಿದ್ದಳು. ಇದಾದ ನಂತ್ರ ಅಭಿಮಾನಿಗಳು ಗುಲ್ಲೆಬ್ಬಿಸಿದ್ದರು. ಆದ್ರೆ ಕೊನೆಯಲ್ಲಿ ಪರಿಣಿತಿ ಪಾರ್ಟನರ್ ಯಾರೆಂದು ಹೇಳಿದ್ದಾಳೆ. ಪಾರ್ಟನರ್ ಮತ್ಯಾರೂ ಅಲ್ಲ Xiaomiಯ 5ಎಕ್ಸ್ ಫೋನ್ ಎಂದು ಪ್ರತಿಕ್ರಿಯೆ ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...