alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಭಾರತ-ಪಾಕ್ ಅಭಿಮಾನಿಗಳ ಈ ಸಂಭ್ರಮಾಚರಣೆ

india-pak-viral-video_voice-of-ram_759

ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಗಿದು ವಾರ ಕಳೆದ್ರೂ ಅದರ ಬಿಸಿ ಮಾತ್ರ ಇನ್ನೂ ಆರಿಲ್ಲ. ಪಾಕಿಸ್ತಾನದ ಅಭಿಮಾನಿಗಳು ಗೆಲುವಿನ ಖುಷಿಯಲ್ಲಿ ತೇಲ್ತಾ ಇದ್ರೆ, ಟೀಂ ಇಂಡಿಯಾದ ಫ್ಯಾನ್ಸ್ ಮಾತ್ರ ಆ ಬೇಸರದಿಂದ ಹೊರಬಂದಿಲ್ಲ. ಸಾಮಾಜಿಕ ತಾಣಗಳಲ್ಲಿ ಕೂಡ ಇದೇ ಚರ್ಚೆ.

ಪರ- ವಿರೋಧದ ಕಿತ್ತಾಟಗಳು ನಡೀತಾ ಇದ್ರೆ, ಅತ್ತ ಇಂಗ್ಲೆಂಡ್ ನಲ್ಲಿ ಅಭಿಮಾನಿಗಳಿಬ್ಬರು ತಮ್ಮ ವಿನೂತನ ಸೆಲೆಬ್ರೇಶನ್ ಮೂಲಕ ಸಮಾಜಕ್ಕೆ ಸಂದೇಶವೊಂದನ್ನು ಸಾರಿದ್ದಾರೆ. ಫೈನಲ್ ಪಂದ್ಯ ಮುಗಿಯುತ್ತಿದ್ದಂತೆ ಭಾರತ – ಪಾಕ್ ತಂಡದ ಅಭಿಮಾನಿಗಳಿಬ್ಬರು ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಅಂತಾ ಘೋಷಣೆ ಕೂಗಿದ್ದಾರೆ.

ವಿ ಲವ್ ಪಾಕಿಸ್ತಾನ್, ವಿ ಲವ್ ಇಂಡಿಯಾ ಎಂದಿದ್ದಾರೆ. ಈ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ. 56,000ಕ್ಕೂ ಅಧಿಕ ಜನರು ಇದನ್ನು ಶೇರ್ ಮಾಡಿದ್ದಾರೆ. ದೇಶ ಬೇರೆ ಬೇರೆಯಾದ್ರೂ ನಾವೆಲ್ಲಾ ಒಂದೇ ಎಂಬ ಸಂದೇಶವನ್ನು ಸಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...