alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಯೂನಿಸ್ ಖಾನ್

SYDNEY, AUSTRALIA - JANUARY 05: Younis Khan of Pakistan celebrates after reaching his century during day three of the Third Test match between Australia and Pakistan at Sydney Cricket Ground on January 5, 2017 in Sydney, Australia. (Photo by Ryan Pierse - CA/Cricket Australia/Getty Images)

ಪಾಕಿಸ್ತಾನದ ಹಿರಿಯ ಬ್ಯಾಟ್ಸ್ ಮೆನ್ ಯೂನಿಸ್ ಖಾನ್ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿ ಅವರ ಕೊನೆಯ ಸರಣಿಯಾಗಲಿದೆ.

ಏಪ್ರಿಲ್-ಮೇನಲ್ಲಿ ವೆಸ್ಟ್ ಇಂಡೀಸ್ ನಲ್ಲಿ ಪಾಕ್-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ನಡೆಯಲಿದೆ. ಕರಾಚಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಯೂನಿಸ್ ಖಾನ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಪಾಕ್ ಟೆಸ್ಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಕೂಡ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ನಂತ್ರ ನಿವೃತ್ತಿ ಹೊಂದಲಿದ್ದಾರೆ.

ಯೂನಿಸ್ 17 ವರ್ಷಗಳ ಕಾಲ ಪಾಕಿಸ್ತಾನದ ಟೆಸ್ಟ್ ಸರಣಿಯಲ್ಲಿ ಆಟವಾಡಿದ್ದಾರೆ. 39 ವರ್ಷದ ಯೂನಿಸ್ ಪಾಕ್ ಪರ 115 ಟೆಸ್ಟ್ ಆಡಿದ್ದು, 9,977 ರನ್ ಗಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...