alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಜೆರ್ಸಿ ಬಿಡುಗಡೆ ಮಾಡಿದ Oppo

18296968222_1493877781_749x421

ಭಾರತ ಕ್ರಿಕೆಟ್ ತಂಡದ ಜೆರ್ಸಿ ಬದಲಾಗಿದೆ. Oppo ಕಂಪನಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಹಾಗೂ Oppo ಅಧ್ಯಕ್ಷ ಸ್ಕೈ ಲೀ ಸೇರಿ ಭಾರತದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದ್ದಾರೆ. ಹೊಸ ಜೆರ್ಸಿಯಲ್ಲಿ ತುಂಬಾ ಬದಲಾವಣೆಗಳನ್ನು ಮಾಡಲಾಗಿಲ್ಲ. ಬ್ರ್ಯಾಂಡ್ ಪಾರ್ಟನರ್ ಆಗಿರುವ ಹಿನ್ನೆಲೆಯಲ್ಲಿ ಜೆರ್ಸಿ ಮೇಲೆ Oppo ಎಂದು ಬರೆಯಲಾಗಿದೆ. ಜೆರ್ಸಿಯ ಎಡಭಾಗದ ತೋಳಿನ ಕೊನೆಯಲ್ಲಿಯೂ ಕಂಪನಿಯ ಲೋಗೋ ನೀಡಬಹುದಾಗಿದೆ. ಬಲ ಭಾಗದಲ್ಲಿ ನೈಕ್ ಕಂಪನಿ ಲೋಗೋ ಇದೆ. ಎಡ ಭಾಗಕ್ಕೆ ಬಿಸಿಸಿಐ ಲೋಗೋ ಕೂಡ ಇದೆ. ಅದ್ರ ಮೇಲೆ ಮೂರು ನಕ್ಷತ್ರಗಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...