alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ಯಾಸಿನಿಗೂ ಇದೆ ಫುಟ್ಬಾಲ್ ಕ್ರೇಝ್

football-playing-nun-650_650x400_81496587960

ಫುಟ್ಬಾಲ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ. ಈ ಕ್ರೇಝ್ ನಿಂದ ಸನ್ಯಾಸಿನಿ ಕೂಡ ಹೊರತಾಗಿಲ್ಲ. ಒಬ್ಬರು ನನ್ ಹಾಗೂ ಪೊಲೀಸ್ ಅಧಿಕಾರಿ ಫುಟ್ಬಾಲ್ ಆಡುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡ್ತಾ ಇದೆ. ನನ್ ಹಾಗೂ ಐರ್ಲೆಂಡ್ ನ ಪೊಲೀಸ್ ಅಧಿಕಾರಿ ಸಖತ್ತಾಗಿ ಫುಟ್ಬಾಲ್ ಆಡಿದ್ದಾರೆ.

ಇವರ ಟ್ಯಾಲೆಂಟ್ ನೋಡಿ ಸುತ್ತಲೂ ಇದ್ದ ಜನರೆಲ್ಲ ಚಪ್ಪಾಳೆ ತಟ್ಟಿ ಅಭಿನಂದಿಸಿದ್ರು. ಫೇಸ್ಬುಕ್ ನಲ್ಲಿ ಈ ವಿಡಿಯೋ ಅಪ್ ಲೋಡ್ ಆಗಿದ್ದು, 4 ದಿನಗಳಲ್ಲಿ 1 ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಐರ್ಲೆಂಡ್ ನ ಲಿಮೆರಿಕ್ ನಗರದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ.

ಪೊಲೀಸ್ ಅಧಿಕಾರಿ ಹಾಗೂ ಸನ್ಯಾಸಿಸಿ ಇಬ್ಬರೂ ತಮ್ಮ ಕೈಗಳನ್ನು ಬಳಸದೇ ಕೇವಲ ಕಾಲಿನಲ್ಲೇ ಫುಟ್ಬಾಲ್ ಆಡಿರೋದು ವಿಶೇಷ. ಐರ್ಲೆಂಡ್ ಪೊಲೀಸ್ ಪಡೆ ಈ ವಿಡಿಯೋವನ್ನು ತನ್ನ ಅಧಿಕೃತ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...