alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫುಟ್ಬಾಲ್ ಆಟಗಾರನ ಫೋಟೋ ನೋಡಿ ನೀವೂ ದಂಗಾಗ್ತೀರಾ

ಬ್ರೆಜಿಲ್ ನ ಸ್ಟಾರ್ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್ ಏಕಾಏಕಿ ಸುದ್ದಿಗೆ ಬಂದಿದ್ದಾರೆ. ಹಿಂದಿನ ವಾರವಷ್ಟೇ 26 ವರ್ಷಕ್ಕೆ ಕಾಲಿಟ್ಟಿರುವ ನೇಮರ್ ಜ್ಯೂನಿಯರ್ ಎಲ್ಲ ಆಟಗಾರರಂತೆ ಟ್ಯಾಟೂವನ್ನು ಪ್ರೀತಿಸ್ತಾರೆ. ಸೋಮವಾರ ನೇಮರ್ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿರುವ ಫೋಟೋ ಸದ್ಯ ಸುದ್ದಿಯಲ್ಲಿದೆ.

ನೇಮರ್ ನ ಈ ಫೋಟೋವನ್ನು ಈವರೆಗೂ 2,546,921 ಮಂದಿ ಲೈಕ್ ಮಾಡಿದ್ದಾರೆ. ಫೇಸ್ಬುಕ್ ನಲ್ಲಿ ಈ ಫೋಟೋಕ್ಕೆ 2 ಲಕ್ಷ 25 ಸಾವಿರ ಮಂದಿಯಿಂದ ಲೈಕ್ಸ್ ಸಿಕ್ಕಿದೆ. ನೇಮರ್ ತಮ್ಮ ದೇಹದ ಕೆಳ ಭಾಗವನ್ನು ಮಾತ್ರ ಟವೆಲ್ ನಲ್ಲಿ ಮುಚ್ಚಿಕೊಂಡಿದ್ದಾರೆ. ದೇಹದ ಎಲ್ಲ ಭಾಗದಲ್ಲಿಯೂ ಹಚ್ಚೆ ಕಣ್ಣು ಚುಚ್ಚುತ್ತಿದೆ.

ಈ ಫೋಟೋ ಜೊತೆ ನೇಮರ್ @mariotestino ಎಂದು ಬರೆದಿದ್ದಾರೆ. ಇದು ಪ್ರಸಿದ್ಧ ಫೋಟೋಗ್ರಾಫರ್ ಹೆಸರು. ಜೊತೆಗೆ ಈ ಫೋಟೋಕ್ಕೆ Towel Series no.150 ಎಂದು ಕರೆಯಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...