alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ರೀತಿಯಲ್ಲಿ ಔಟಾದ ಕಿವೀಸ್ ಬ್ಯಾಟ್ಸ್ ಮನ್

ಈಡನ್ ಪಾರ್ಕ್ ನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಟಿ-20 ಪಂದ್ಯದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಮಾರ್ಕ್ ಚಾಪ್ಮನ್ ದುರದೃಷ್ಟಕರ ರೀತಿಯಲ್ಲಿ ಔಟಾಗಿದ್ದಾರೆ.

ಬಿಲ್ಲಿ ಸ್ಟಾನ್ಲೇಕ್ ಎಸೆದ ಚೆಂಡು ಮಾರ್ಕ್ ಹೆಲ್ಮೆಟ್ ಗೆ ಬಡಿದಿದೆ. ಆ ರಭಸಕ್ಕೆ ಆಟಗಾರನ ಹೆಲ್ಮೆಟ್ ಕಳಚಿ ಸ್ಟಂಪ್ಸ್ ಮೇಲೆ ಬಿದ್ದಿದ್ರಿಂದ ಮಾರ್ಕ್ ಔಟಾಗಿದ್ದಾರೆ. ಈ ರೀತಿ ಬ್ಯಾಟ್ಸ್ ಮನ್ ಔಟಾಗಿರೋದು ಇದೇ ಮೊದಲೇನಲ್ಲ.

ಬ್ರೆಟ್ ಲೀ ಬೌಲಿಂಗ್ ನಲ್ಲಿ ಆಡಂ ಪರೋರೆ ಇದೇ ರೀತಿ ವಿಕೆಟ್ ಕಳೆದುಕೊಂಡಿದ್ರು. ಡ್ವೈನೆ ಬ್ರಾವೋ ಬೌಲಿಂಗ್ ನಲ್ಲಿ ಕೆವಿನ್ ಪೀಟರ್ಸನ್ ಕೂಡ ಇದೇ ರೀತಿ ವಿಕೆಟ್ ಒಪ್ಪಿಸಿದ್ದರು. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯದ 18 ನೇ ಓವರ್ ನಲ್ಲಿ ಹೆಲ್ಮೆಟ್ ನಿಂದಾಗಿ ಮಾರ್ಕ್ ವಿಕೆಟ್ ಕಳೆದುಕೊಂಡ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...