alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಕ್ರಿಕೆಟ್ ತಂಡಕ್ಕೆ ಮಾಡಲಾಗುತ್ತಿದೆ ಅವಮಾನ !

Asia Cup

ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಭಾರತದ ವಿರುದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಸೋತ ವೇಳೆ ಹತಾಶೆಗೊಂಡ ಅಲ್ಲಿನ ಅಭಿಮಾನಿಗಳು ಟಿವಿ ಸೆಟ್ ಗಳನ್ನು ಪುಡಿಗಟ್ಟಿ ತಮ್ಮ ಆಕ್ರೋಶ ಹೊರ ಹಾಕಿದ್ದರು.

ಅದರ ನಂತರ ಬಾಂಗ್ಲಾ ದೇಶದ ವಿರುದ್ದವೂ ಪಾಕಿಸ್ತಾನ ತಂಡ ಪರಾಭವವಗೊಂಡು ಟೂರ್ನಿಯಿಂದಲೇ ಹೊರ ಬಿದ್ದ ಬಳಿಕ ಪಾಕಿಸ್ತಾನ ಅಭಿಮಾನಿಗಳ ಆಕ್ರೋಶ ಇಮ್ಮಡಿಗೊಂಡಿದೆ. ತಂಡದ ಆಟಗಾರರ ಅಣಕು ಶವಯಾತ್ರೆಯನ್ನೂ ಹಲವೆಡೆ ಮಾಡಲಾಗಿದೆ.

ಜೊತೆಗೆ ಪಾಕಿಸ್ತಾನ ತಂಡದ ಆಟಗಾರರ ಭಾವಚಿತ್ರಗಳನ್ನು ಮಹಿಳೆಯರಂತೆ ಅಲಂಕರಿಸಿ, ನಿಮಗಿಂತ ಮಹಿಳಾ ಕ್ರಿಕೆಟ್ ತಂಡವೇ ಉತ್ತಮ. ನೀವು ತಂಡದಿಂದ ನಿವೃತ್ತರಾಗಿ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳಿ ಎಂಬ ಅಣಕಗಳೂ ಕೇಳಿ ಬಂದಿದೆ. ಈ ನಡುವೆ ಪಾಕ್ ತಂಡದ ಪರ ನಿಂತಿರುವ ಮಾಜಿ ನಾಯಕ ವಾಸೀಂ ಅಕ್ರಮ್ ಅಭಿಮಾನಿಗಳ ವರ್ತನೆಗೆ ಕಿಡಿ ಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...