alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯ ಲಕ್ಕಿ ಬ್ಯಾಟ್ ಎಷ್ಟು ದುಬಾರಿ ಗೊತ್ತಾ…?

2011 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಸಿದ್ದ ಬ್ಯಾಟ್ ಅತ್ಯಂತ ದುಬಾರಿ ಬ್ಯಾಟ್ ಎನಿಸಿಕೊಂಡಿದೆ. ಈ ಬ್ಯಾಟ್ ನಿಂದ್ಲೇ ಧೋನಿ ವಿನ್ನಿಂಗ್ ಶಾಟ್ ಬಾರಿಸಿದ್ದರು. ಇದು 161,295 ಡಾಲರ್ ಗೆ ಹರಾಜಾಗಿದೆ.

ಆರ್ ಕೆ ಗ್ಲೋಬಲ್ ಷೇರ್ಸ್ & ಸೆಕ್ಯೂರಿಟಿಸ್ ಆಫ್ ಇಂಡಿಯಾ ಕಂಪನಿ, ಧೋನಿ ಬ್ಯಾಟನ್ನು ಖರೀದಿಸಿದೆ. 2011 ರ ಏಪ್ರಿಲ್ 2 ರಂದು ವಾಂಖೆಡೆ ಮೈದಾನದಲ್ಲಿ ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು. ಇದನ್ನು ಲಂಡನ್ ನ ಈಸ್ಟ್ ಮೀಟ್ಸ್ ವೆಸ್ಟ್ ಚಾರಿಟಿ ಡಿನ್ನರ್ ನಲ್ಲಿ ಹರಾಜು ಹಾಕಲಾಗಿತ್ತು.

ಈ ಮಧ್ಯೆ ರಜನಿಕಾಂತ್ ರ ಕಾಲಾ ಟೀಸರ್ ಅನ್ನು ಮರುಸೃಷ್ಟಿ ಮಾಡಲಾಗಿದ್ದು, ಧೋನಿ ಸೇರಿದಂತೆ ಸಿಎಸ್ಕೆಯ ಹಲವು ಆಟಗಾರರು ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ ಹಾಗೂ ಸಿಎಸ್ಕೆ ತಂಡದ ಜೊತೆ ಒಪ್ಪಂದ ಮಾಡಿಕೊಂಡಿರುವ ತಮಿಳುನಾಡು ಬ್ಯಾಂಕ್, ಈ ಟೀಸರ್ ಸೃಷ್ಟಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...