alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಲಾಶಪತಿಯಲ್ಲಿ ಖುಷಿ, ಖುಷಿಯಾಗಿದ್ದಾಳೆ ಧೋನಿ ಮಗಳು ಜೀವಾ

ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ರಾಂಚಿ ತಲುಪಿದ್ದಾರೆ. ಈ ವಿಷ್ಯವನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋ ಹಾಕುವ ಮೂಲಕ ಸಾಕ್ಷಿ ಧೋನಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ಟಿ-20 ಹಾಗೂ ಏಕದಿನ ಪಂದ್ಯ ಮುಗಿಸಿ ಭಾರತಕ್ಕೆ ವಾಪಸ್ ಆದ ಧೋನಿ, ಸಾಕ್ಷಿ ಸ್ನೇಹಿತೆ ಪೂರ್ಣಾ ಪಟೇಲರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಮುಂಬೈನಲ್ಲಿ ಪೂರ್ಣಾ ಪಟೇಲ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಧೋನಿ, ಸಾಕ್ಷಿ ಜೊತೆ ರಾಂಚಿಗೆ ವಾಪಸ್ ಆಗಿದ್ದಾರೆ. ರಾಂಚಿಯಲ್ಲಿರುವ ಧೋನಿ ಫಾರ್ಮ್ ಹೌಸ್ ಹೆಸರು ಕೈಲಾಶಪತಿ. ತಂದೆ ಜೊತೆ ಫಾರ್ಮ್ ಹೌಸಿಗೆ ಬಂದಿರುವ ಧೋನಿ ಮಗಳು ಜೀವಾ ತುಂಬಾ ಖುಷಿಯಾಗಿದ್ದಾಳೆ. ಸುಂದರ ವಾತಾವರಣದಲ್ಲಿ ಗಾರ್ಡನ್ ನಲ್ಲಿ ಆಟವಾಡ್ತಿರುವ ಜೀವಾಳನ್ನು ಸಾಕ್ಷಿ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಸಾಕ್ಷಿ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿರುವ ವಿಡಿಯೋದಲ್ಲಿ, ಜೀವಾ ಕಮಾನ್ ಫಾಲೋ ಮಿ ಎನ್ನುತ್ತಿದ್ದಾಳೆ. ಈ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಾಕ್ಷಿ ನಂತ್ರ ಧೋನಿ ಕೂಡ ತಮ್ಮ ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ವಿಡಿಯೋ ಹಾಕಿದ್ದಾರೆ.

home ❤️ weather ❤️

A post shared by ZIVA SINGH DHONI (@zivasinghdhoni006) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...