alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಮ್ಲಾದಲ್ಲಿ ಧೋನಿಯ ‘ರಾಯಲ್‌’ ಸವಾರಿ

ಶಿಮ್ಲಾ: ಬೈಕ್‌ನ್ನು ಅತಿಯಾಗಿ ಇಷ್ಟಪಡುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ, ಶಿಮ್ಲಾದ ಗುಡ್ಡಗಾಡಿನಲ್ಲಿ ರಾಯಲ್‌ ಸವಾರಿ ಮಾಡಿದ್ದಾರೆ.

ಕೆಲ ದಿನಗಳ ಬಳಿಕ ಅವರು ತಮ್ಮ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಹೊರ ತೆಗೆದಿದ್ದು, ಶಿಮ್ಲಾಕ್ಕೆ ರೈಡ್‌ ಹೋಗಿದ್ದಾರೆ.  ಧೋನಿಯ ಈ ರಾಯಲ್‌ ರೈಡ್‌ ಚಿತ್ರಗಳಲ್ಲಿ ಸಿಕ್ಕಿದ್ದು, ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ರೈಡಿಂಗ್‌ನ ಖುಷಿಯ ಜತೆ ಧೋನಿ, ಜಾಹೀರಾತು ಸಂಸ್ಥೆಯೊಂದರ ಕೆಲಸದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇತ್ತೀಚೆಗೆ ಧೋನಿ ಪತ್ನಿ ಸಾಕ್ಷಿ ಇನ್‌ಸ್ಟಗ್ರಾಂನಲ್ಲಿ ಶಿಮ್ಲಾದ ಅನೇಕ ಸ್ಥಳಗಳ ಫೋಟೋಗಳನ್ನು ಪೋಸ್ಟ್‌ ಮಾಡಿದ್ದರು. ರಿತಿ ಸ್ಪೋರ್ಟ್ಸ್‌ ಸಂಸ್ಥೆ ಧೋನಿಯ ರಾಯಲ್‌ ರೈಡಿಂಗ್‌ನ ತುಣುಕುಗಳನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದೆ.

M.S. Dhoni enjoys riding in Shimla, en route to the shoot location.

M.S. Dhoni enjoys riding in Shimla, en route to the shoot location.#msd #mahi #thala

Posted by Rhiti Sports on Monday, August 27, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...