alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಟ್ ಬಿಟ್ಟು ಗನ್ ಹಿಡಿದ ಧೋನಿ….

ಮೈದಾನಕ್ಕೆ ಇಳಿದ್ರೆ ಮಹೇಂದ್ರ ಸಿಂಗ್ ಧೋನಿ ಬಾಸ್. ಕೇವಲ ಬ್ಯಾಟಿಂಗ್ ಮಾತ್ರವಲ್ಲ, ಮಿಂಚಿನ ವೇಗದ ಕೀಪಿಂಗ್ ಗೂ ಧೋನಿ ಹೆಸರುವಾಸಿ. ಈಗ ಧೋನಿ ತಮ್ಮಲ್ಲಿರೋ ಮತ್ತೊಂದು ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ಮಳೆ ಸುರಿದಿದ್ರಿಂದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಅಭ್ಯಾಸಕ್ಕಿಳಿಯಲಿಲ್ಲ. ಬದಲಾಗಿ ಕೋಲ್ಕತ್ತಾ ಪೊಲೀಸ್ ಶೂಟಿಂಗ್ ರೇಂಜ್ ಗೆ ತೆರಳಿದ್ರು. ಅಲ್ಲಿ ಧೋನಿ ಕೈಯಲ್ಲಿ ಗನ್ ಹಿಡಿದಿದ್ರು.

ಧೋನಿ ನಾಲ್ಕಾರು ಸುತ್ತು ಗುರಿಯಿಟ್ಟು ಗುಂಡು ಹಾರಿಸಿದ್ದಾರೆ. ಈ ವಿಡಿಯೋವನ್ನು ಕೋಲ್ಕತ್ತಾ ಪೊಲೀಸರು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ಮಧ್ಯೆ ಬಿಸಿಸಿಐ ಧೋನಿ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗಾಗಿ ಶಿಫಾರಸು ಮಾಡಿದೆ.

Our inbox is getting flooded with requests of posting a video clip of MS Dhoni sharpening his shooting skills this afternoon at our range at Police Training School. Here goes.

Nai-post ni Kolkata Police noong Miyerkules, Setyembre 20, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...