alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಚಾರದಲ್ಲಿ ಕೊಹ್ಲಿ, ಸಚಿನ್ ಹಿಂದಿಕ್ಕಿದ ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಕ್ರಿಕೆಟ್ ಗೆ ವಿದಾಯ ಹೇಳ್ತಾರೆಂಬ ಸುದ್ದಿ ಹರಿದಾಡ್ತಿದೆ. ಈ ಮಧ್ಯೆ ಭಾರತದಲ್ಲಿ ಪ್ರಸಿದ್ಧ ಕ್ರಿಕೆಟರ್ ಎಂ.ಎಸ್.ಧೋನಿ ಎಂಬುದು ಸಾಬೀತಾಗಿದೆ. yougov.co.uk ತಾಜಾ ಸರ್ವೆ ನಡೆಸಿದೆ. ಜನಪ್ರಿಯತೆ ವಿಚಾರದಲ್ಲಿ ಧೋನಿ ಮೊದಲ ಸ್ಥಾನದಲ್ಲಿದ್ದಾರೆಂಬುದು ಸರ್ವೆಯಿಂದ ತಿಳಿದು ಬಂದಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ ಧೋನಿ. ಜನಪ್ರಿಯತೆ ವಿಚಾರದಲ್ಲಿ ಧೋನಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನಂತ್ರದ ಸ್ಥಾನದಲ್ಲಿದ್ದಾರೆ.

yougov.co.uk ನಡೆಸಿದ ಆನ್ಲೈನ್ ಸರ್ವೆಯಲ್ಲಿ 40 ಲಕ್ಷ ಮಂದಿ ಪಾಲ್ಗೊಂಡಿದ್ದರು. ದೇಶದ ಅಗ್ರ ಕ್ರಿಕೆಟರ್ ಎಂಬ ಪಟ್ಟ ಧೋನಿಗೆ ಸಿಕ್ಕಿದೆ. ಶೇಕಡಾ 7.7 ಸ್ಕೋರ್ ಮೂಲಕ ಧೋನಿ ಮೊದಲ ಸ್ಥಾನಕ್ಕೇರಿದ್ದಾರೆ. ಧೋನಿ ನಾಯಕತ್ವದಲ್ಲಿ ಇಂಡಿಯಾ ಎರಡು ವಿಶ್ವಕಪ್ ತನ್ನದಾಗಿಸಿಕೊಂಡಿದೆ. 2009ರಲ್ಲಿ ಧೋನಿ ನಾಯಕತ್ವದ ತಂಡ ಮೊದಲ ಬಾರಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನಕ್ಕೇರಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...