alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ನಲ್ಲಿ ಕಪ್ಪು ಬ್ಯಾಟ್ ಹಿಡಿಯಲಿದ್ದಾರೆ ಧೋನಿ

India's Mahendra Singh Dhoni plays a shot during the fourth one-day international cricket match against New Zealand in Ranchi, India, Wednesday, Oct. 26, 2016. (AP Photo/Rajanish Kakade)

ಮುಂದಿನ ಐಪಿಎಲ್ ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್. ಧೋನಿ ಕಪ್ಪು ಬ್ಯಾಟ್ ನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಬ್ಯಾಟ್ ತಯಾರಿಕಾ ಕಂಪನಿ ಸ್ಪಾರ್ಟನ್ ಧೋನಿಗಾಗಿ ಹೊಸ ಬ್ಯಾಟ್ ತಯಾರಿಸಿದೆ. ಧೋನಿ ಈ ಬ್ಯಾಟನ್ನು ಐಪಿಎಲ್ -10 ನಲ್ಲಿ ಬಳಸುವ ಸಾಧ್ಯತೆ ಇದೆ.

ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ತಂಡದ ನಾಯಕ ಧೋನಿ ಮುಂದಿನ ಭಾರಿ ವರ್ಣರಂಜಿತ ಬ್ಯಾಟ್ ನೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಸ್ಪಾರ್ಟನ್ ಕಂಪನಿ ವರ್ಣರಂಜಿತ ಬ್ಯಾಟ್ ತಯಾರಿಸುವ ಪ್ರಯತ್ನ ನಡೆಸಿದೆ. ಧೋನಿ ಸ್ಪಾರ್ಟನ್ ಕಂಪನಿಯ ರಾಯಭಾರಿಯಾಗಿದ್ದಾರೆ.

ಹೊಸ ಬ್ಯಾಟನ್ನು ಧೋನಿ ಖುಷಿಯಾಗಿ ಸ್ವೀಕರಿಸಿದ್ದಾರೆ. ಧೋನಿ ಒಬ್ಬರು ಆದರ್ಶ ಹಾಗೂ ಆಕರ್ಷಣೀಯ ಆಟಗಾರರಾಗಿದ್ದು, ಅವರನ್ನು ಪ್ರತಿಯೊಬ್ಬರೂ ಗಮನಿಸುತ್ತಿರುತ್ತಾರೆಂದು ಸ್ಪಾರ್ಟನ್ ಸ್ಪೋರ್ಟ್ಸ್ ನ ಕ್ರಿಕೆಟ್ ಮ್ಯಾನೇಜರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...