alex Certify
ಕನ್ನಡ ದುನಿಯಾ       Mobile App
       

Kannada Duniya

ದಿಶಾ ಪಟಾನಿ ಅಭಿಮಾನಿಗಳೆಲ್ಲ ಇವಳಿಗೆ ಫಿದಾ ಆಗಿದ್ದಾರೆ

disha

ಎಲ್ರೂ ಈಗ ಮಹಿಳಾ ಕ್ರಿಕೆಟ್ ಗೆ ಫ್ಯಾನ್ ಆಗ್ಬಿಟ್ಟಿದ್ದಾರೆ. ವಿಶ್ವಕಪ್ ನಲ್ಲಿ ಈ ಕ್ರಿಕೆಟ್ ಜ್ವರ ಹಬ್ಬಿಸಿದವರು ಟೀಂ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧನ. ಈಕೆಯ ಬ್ಯಾಟಿಂಗ್, ಫೀಲ್ಡಿಂಗ್ ಮಾತ್ರವಲ್ಲ ಲುಕ್ ಕೂಡ ಅಭಿಮಾನಿಗಳನ್ನು ಸೆಳೆದಿದೆ.

smrirti

ಇಷ್ಟು ದಿನ ಬಾಲಿವುಡ್ ನಟಿ ದಿಶಾ ಪಟಾನಿಯನ್ನು ಇಷ್ಟಪಡ್ತಿದ್ದವರೆಲ್ಲ ಈಗ ಸ್ಮೃತಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಟ್ವಿಟ್ಟರ್ ನಲ್ಲಿ ಯುವಕರೆಲ್ಲ ಸ್ಮೃತಿ ಮಂಧನ ತಮ್ಮ ಫೇವರಿಟ್ ಅಂತಾ ಹೇಳ್ಕೊಂಡಿದ್ದಾರೆ. ಭಾರತದ ಹೊಸ ಆಕರ್ಷಣೆ ಅಂತೆಲ್ಲಾ ಪೋಸ್ಟ್ ಮಾಡಿದ್ದಾರೆ.

dd1-jprvwaa9ufb

ಸ್ಮೃತಿ ಮಂಧನ ಅವರ ತರಹೇವಾರಿ ಫೋಟೋಗಳು ಟ್ವಿಟ್ಟರ್ ನಲ್ಲಿ ಹರಿದಾಡ್ತಾ ಇವೆ. ವಿಶ್ವಕಪ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಶತಕ ಬಾರಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...