alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಟ್ರೋಲ್ ಗೆ ಒಳಗಾದ ಕ್ರಿಕೆಟಿಗ, ಕಾರಣ ಗೊತ್ತಾ…?

2002 ರ ನ್ಯಾಟ್ ವೆಸ್ಟ್ ಸರಣಿಯ ಫೈನಲ್ ಪಂದ್ಯದ ಹೀರೋ ಮೊಹಮ್ಮದ್ ಕೈಫ್ ಮತ್ತೊಮ್ಮೆ ಟ್ರೋಲ್ ಗೆ ಒಳಗಾಗಿದ್ದಾರೆ.

ಮೊಹಮ್ಮದ್ ಕೈಫ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಹಲವು ಫೋಟೋಗಳು ವಿವಾದಕ್ಕೀಡಾಗಿ ಚರ್ಚೆಗೆ ಒಳಗಾಗಿವೆ. ಅದೇ ರೀತಿ ಟ್ರೋಲ್ ಗೂ ಒಳಗಾಗಿವೆ.

ಹಿಂದೆ ಕೈಫ್ ಸೂರ್ಯ ನಮಸ್ಕಾರ ಮಾಡಿದ್ದು ಭರೀ ಚರ್ಚೆಯಾಗಿತ್ತು. ಈಗ ಅವರು ಕ್ರಿಸ್ ಮಸ್ ಆಚರಿಸಿರುವುದು ಟ್ರೋಲ್ ಆಗಿದೆ.

ಮೊಹಮ್ಮದ್ ಕೈಫ್ ಸಾಂತಾಕ್ಲಾಸ್ ಟೋಪಿ ಧರಿಸಿ ಕುಟುಂಬದವರೊಂದಿಗೆ ಸಂಭ್ರಮಿಸಿದ್ದು, ಇದನ್ನು ಜಾಲತಾಣದಲ್ಲಿ ಹಂಚಿಕೊಂಡು, ಕ್ರಿಸ್ ಮಸ್ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.

ಇದು ಸಂತಾ ಕ್ಲಾಸ್ ಕ್ಯಾಪ್, ಇಸ್ಲಾಂ ಕ್ಯಾಪ್ ಅಲ್ಲವಲ್ಲ ಎಂದು ಕೆಲವರು ಹೇಳಿದ್ದು, ಮತ್ತೆ ಕೆಲವರು ಇದಕ್ಕೆಲ್ಲಾ ಇಸ್ಲಾಂ ನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಕೈಫ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...