alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಒಂದು ನೋ ಬಾಲ್ ಇಲ್ಲದೇ 1200 ಓವರ್ ಬೌಲಿಂಗ್

ಪಾಕಿಸ್ತಾನ ಕ್ರಿಕೆಟ್ ತಂಡದ ಆಫ್ ಸ್ಪಿನ್ನಿಂಗ್ ಆಲ್ ರೌಂಡರ್ ಮೊಹಮ್ಮದ್ ಹಫೀಝ್ ಏಕದಿನ ಕ್ರಿಕೆಟ್ ನಲ್ಲಿ ವಿಶಿಷ್ಟವಾದ ದಾಖಲೆ ಮಾಡಿದ್ದಾರೆ.

ಒಂದೇ ಒಂದು ನೋಬಾಲ್ ಎಸೆಯದೇ 1200 ಓವರ್ ಬೌಲಿಂಗ್ ಮಾಡಿದ್ದಾರೆ. ಸೋಮವಾರ ಅಬುಬಾಭಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಹಫೀಝ್ 1200 ನೇ ಓವರ್ ಬೌಲಿಂಗ್ ಮಾಡಿದ್ದಾರೆ.

ಅವರು ಒಂದೇ ಒಂದು ನೋ ಬಾಲ್ ಎಸೆಯದೇ ಏಕದಿನ ಕ್ರಿಕೆಟ್ ನಲ್ಲಿ 1200 ಓವರ್ ಬೌಲಿಂಗ್ ಮಾಡಿ ವಿಶಿಷ್ಟವಾದ ದಾಖಲೆ ಮಾಡಿದ್ದಾರೆ. ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಿದ ಅವರು 24 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.

192 ಏಕದಿನ ಪಂದ್ಯಗಳಲ್ಲಿ 135 ವಿಕೆಟ್ ಗಳಿಸಿರುವ ಹಫೀಝ್ ವಿಶಿಷ್ಟ ದಾಖಲೆ ಮಾಡಿದ್ದಕ್ಕೆ ಸಹ ಆಟಗಾರರು ಮೈದಾನದಲ್ಲಿ ಅಭಿನಂದಿಸಿದ್ದಾರೆ. 2015 ರಲ್ಲಿ ಅವರು 12 ತಿಂಗಳ ನಿಷೇಧಕ್ಕೆ ಒಳಗಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...