alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ನಿವೃತ್ತಿ ಬಗ್ಗೆ ಅಜರುದ್ದೀನ್ ಹೇಳಿದ್ದೇನು..?

dhoni_pressconಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿಯವರ ಮುಂದಿನ ಕ್ರಿಕೆಟ್ ಜೀವನದ ಕುರಿತು ಎತ್ತಿರುವ ಕೆಲ ಪ್ರಶ್ನೆಗಳಿಗೆ ಮತ್ತೊಬ್ಬ ಮಾಜಿ ನಾಯಕ ಮಹ್ಮದ್ ಅಜರುದ್ದೀನ್ ತಮ್ಮದೇ ಆದ ಧಾಟಿಯಲ್ಲಿ ವಿಶ್ಲೇಷಿಸಿದ್ದಾರೆ.

ಸೌರವ್ ಗಂಗೂಲಿಯವರ ಮಾತುಗಳನ್ನು ಗೌರವಿಸುತ್ತೇನೆ ಎಂದು ಹೇಳಿರುವ ಅಜರುದ್ದೀನ್, ಆದರೆ ಭಾರತ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿಯವರ ಕೊಡುಗೆ ಆಪಾರ. ಅವರು ಯಾವಾಗ ನಿವೃತ್ತಿ ಪಡೆದುಕೊಳ್ಳಬೇಕೆಂಬ ನಿರ್ಧಾರವನ್ನು ಅವರೇ ತೆಗೆದುಕೊಳ್ಳಲು ಸಮರ್ಥರಿದ್ದಾರೆ. ಹಾಗಾಗಿ ಅವರ ಮೇಲೆ ಒತ್ತಡ ಹೇರಬಾರದು ಎಂದಿದ್ದಾರೆ.

ಕ್ರೀಡೆಯಲ್ಲಿ ಕೆಲವೊಮ್ಮೆ ಆಟಗಾರರು ವೈಫಲ್ಯವನ್ನು ಅನುಭವಿಸುವುದು ಸಹಜ ಎಂದಿರುವ ಅಜರ್, ಆದರೆ ಒಬ್ಬರ ಸಾಮರ್ಥ್ಯವನ್ನು ಅಳೆಯಲು ಅದೇ ಮಾನದಂಡವಾಗಬಾರದು. ಹೀಗಾಗಿ ನಿವೃತ್ತಿ ಕುರಿತ ನಿರ್ಧಾರವನ್ನು ಧೋನಿಯವರಿಗೆ ಬಿಡುವುದು ಒಳಿತು. ಈ ಕುರಿತು ಸುಮ್ಮನೆ ಗೊಂದಲ ಸೃಷ್ಟಿಸುವುದು ತರವಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...