alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತಕ್ಕೆ 286 ರನ್ ಗಳ ಗೆಲುವಿನ ಗುರಿ

New Zealand's Martin Guptil, center, leaves the ground after being dismissed by India's Umesh Yadav during their third one-day international cricket match in Mohali, India, Sunday, Oct. 23, 2016. (AP Photo/Tsering Topgyal)

ಮೊಹಾಲಿ: ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ 3 ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 285 ರನ್ ಗಳಿಸಿದೆ.

49.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್, 285 ರನ್ ಗಳಿಸಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ನ್ಯೂಜಿಲೆಂಡ್ ಪರವಾಗಿ, ಮಾರ್ಟಿನ್ ಗುಪ್ಟಿಲ್ 27, ಟಾಮ್ ಲೋಥಮ್ 61, ಕೇನ್ ವಿಲಿಯಮ್ ಸನ್ 22, ರಾಸ್ ಟೇಲರ್ 44, ಕೋರಿ ಅಂಡರ್ಸನ್ 6, ಲ್ಯೂಕ್ ರಾಂಚಿ 1, ಮಿಚೆಲ್ ಸ್ನಾಚರ್ 7, ಟಿಮ್ ಸೋಥಿ 13, ಜಿಮ್ಮಿ ನಿಶಾಮ್ 57, ಮ್ಯಾಥ್ ಹೆನ್ರಿ ಅಜೇಯ 39, ಟ್ರೆಂಟ್ ಬೋಲ್ಟ್ 1 ರನ್ ಗಳಿಸಿದ್ದಾರೆ.

ಭಾರತದ ಪರವಾಗಿ ಉತ್ತಮ ಪ್ರದರ್ಶನ ನೀಡಿದ ಕೇದಾರ್ ಜಾಧವ್ 3, ಉಮೇಶ್ ಯಾದವ್ 3, ಜಸ್ ಪ್ರೀತ್ ಬೂಮ್ರಾ 2, ಅಮಿತ್ ಮಿಶ್ರಾ 2 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...