alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕ್ರಿಕೆಟಿಗನ ತಲೆಗೆ ಹೊಡೀತಾರಂತೆ ಮಿಚೆಲ್ ಸ್ಟಾರ್ಕ್

mitchell-starc-wc2015

ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿರುದ್ಧ ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಸ್ಟಾರ್ಕ್ ಕೆಂಡ ಕಾರಿದ್ದಾರೆ. ಅಶ್ವಿನ್ ಗೆ ಬೌಲಿಂಗ್ ಮಾಡ್ಬೇಕು, ಅದು ಅವರ ಹೆಲ್ಮೆಟ್ ಬಡಿಯಬೇಕು ಅಂತಾ ಸ್ಟಾರ್ಕ್ ಹೇಳಿಕೊಂಡಿದ್ದಾರೆ. 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಟಾರ್ಕ್ ಕಣಕ್ಕಿಳಿಯಲಿದ್ದಾರೆ.

ಆಸ್ಟ್ರೇಲಿಯಾದಲ್ಲೇ ಅಶ್ವಿನ್ ಗೆ ಬೌಲಿಂಗ್ ಮಾಡಲು ಕಾಯ್ತಾ ಇದ್ದೇನೆ ಎಂದ ಸ್ಟಾರ್ಕ್, ಸದ್ಯ ನಡೀತಾ ಇರೋ ಟೆಸ್ಟ್ ಸರಣಿಯಲ್ಲಿ ಕಾಂಗರೂಗಳಿಗಿಂತ ಟೀಂ ಇಂಡಿಯಾ ಆಟಗಾರರೇ ಹೆಚ್ಚು ಸ್ಲೆಡ್ಜಿಂಗ್ ಮಾಡ್ತಿದ್ದಾರೆ ಅಂತಾನೂ ಆರೋಪಿಸಿದ್ದಾರೆ.

ಬೆಂಗಳೂರು ಟೆಸ್ಟ್ ನ ಎರಡೂ ಇನ್ನಿಂಗ್ಸ್ ಗಳಲ್ಲೂ ಸ್ಟಾರ್ಕ್ ವಿಕೆಟ್ ಪಡೆದಿದ್ದ ಅಶ್ವಿನ್, ಪೆವಿಲಿಯನ್ ನತ್ತ ಬೊಟ್ಟು ಮಾಡಿದ್ದರು. ತಮ್ಮ ತಲೆಯನ್ನು ತಾವೇ ತಟ್ಟಿಕೊಂಡು ಆ ಕ್ಷಣವನ್ನು ಸಂಭ್ರಮಿಸಿದ್ದರು. ಬಹುಷಃ ಇದರಿಂದ ಕೆರಳಿರುವ ಸ್ಟಾರ್ಕ್, ಅಶ್ವಿನ್ ತಲೆಗೆ ಬೌಲಿಂಗ್ ಮಾಡಲು ಕಾಯ್ತಾ ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...