alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಮುಂದೆ ಮದುವೆ ಪ್ರಪೋಸಲ್ ಇಟ್ಟ ಅಭಿಮಾನಿ

front-pic

ಭಾರತೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅಭಿಮಾನಿ ಬಳಗ ದೊಡ್ಡದಿದೆ. ಕೊಹ್ಲಿ ಅಂದ್ರೆ ಹುಡುಗಿಯರು ಸಾಯ್ತಾರೆ. ಮದುವೆ ಆದ್ರೆ ಕೊಹ್ಲಿಯನ್ನು ಎಂದುಕೊಂಡಿರುವ ಹುಡುಗಿಯರ ಸಂಖ್ಯೆ ಏನೂ ಕಡಿಮೆ ಇಲ್ಲ. ಕನಸಿನಲ್ಲಿ ಕಾಡುವ ಈ ಹುಡುಗನ ಹುಚ್ಚು ಅನೇಕರಿಗಿದೆ.

ಇದು ಟಿ-20 ವಿಶ್ವಕಪ್ ಟೈಂ. ಅಪಾಯಕಾರಿ ಆಟಗಾರ ಕೊಹ್ಲಿಯ ಅಬ್ಬರ ನೋಡುವುದಕ್ಕೆ ಅಭಿಮಾನಿಗಳು ಕಾಯ್ತಿದ್ದಾರೆ. ಆದ್ರೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯಲ್ ವ್ಯಾಟ್ ಮಾತ್ರ ಕೇವಲ ಕೊಹ್ಲಿ ಆಟ ನೋಡಲು ಭಾರತಕ್ಕೆ ಬಂದಿಲ್ಲ. ಬದಲಾಗಿ ಕೊಹ್ಲಿ ಮುಂದೊಂದು ಬೇಡಿಕೆ ಇಟ್ಟಿದ್ದಾರೆ.

ಯಸ್, ಡೇನಿಯಲ್ ವ್ಯಾಟ್ ಗೆ ವಿರಾಟ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಟಿ-20 ವಿಶ್ವಕಪ್ ಗಾಗಿ ಡೇನಿಯಲ್ ತನ್ನ ಟೀಂ ಜೊತೆ ಭಾರತಕ್ಕೆ ಬಂದಿದ್ದಾರೆ. ವಿರಾಟ್ ಗೆ ಮದುವೆಯಾಗುವಂತೆ ಬೇಡಿಕೆ ಕೂಡ ಇಟ್ಟಿದ್ದಾರೆ. ಈ ಹಿಂದೆ ಕೂಡ ವಿರಾಟ್ ಅಂದ್ರೆ ತನಗೆ ತುಂಬಾ ಇಷ್ಟ. ಕೊಹ್ಲಿ ದೊಡ್ಡ ಅಭಿಮಾನಿ ನಾನು ಅಂತಾ ವ್ಯಾಟ್ ಹೇಳಿಕೊಂಡಿದ್ದರು. ಜೊತೆಗೆ ವಿರಾಟ್ ಭೇಟಿಯಾಗಿ ಮಾತುಕತೆ ಕೂಡ ನಡೆಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...