alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ತಾಣಗಳಲ್ಲಿ ಧೋನಿ ಪುತ್ರಿಯ ಪಿಯಾನೋ ಸದ್ದು

dhoni-m

ಸಾಮಾಜಿಕ ತಾಣಗಳಲ್ಲಿ ಸೆಲೆಬ್ರಿಟಿ ಮಕ್ಕಳ ಹವಾ ಜೋರಾಗಿಯೇ ಇದೆ. ಅದ್ರಲ್ಲೂ ಧೋನಿ ಪುತ್ರಿ ಜೀವಾ ಅಂತೂ ಸೋಶಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಸುದ್ದಿಯಲ್ಲಿರ್ತಾಳೆ. ಅಪ್ಪ ಮಗಳ ಆಟ – ತುಂಟಾಟ ಅಭಿಮಾನಿಗಳಿಗೆ ಇಷ್ಟವಾಗತ್ತೆ.

ಬ್ಯಾಟಿಂಗ್, ಕೀಪಿಂಗ್ ಅಂತಾ ಧೋನಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬ್ಯುಸಿಯಾಗಿದ್ರೆ, ಮಗಳು ಜೀವಾ ಕೂಡ ಕಮ್ಮಿಯೇನಿಲ್ಲ. ಆಟ- ತುಂಟಾಟದ ಜೊತೆಗೆ ತನ್ನ ಪಿಯಾನೋ ಪ್ರತಿಭೆಯನ್ನೂ ಪ್ರದರ್ಶಿಸಿದ್ದಾಳೆ.

2 ವರ್ಷದ ಪುಟಾಣಿ ಜೀವಾ ಪಿಯಾನೋ ನುಡಿಸಿರೋ ವಿಡಿಯೋವನ್ನು ಧೋನಿ ಪತ್ನಿ ಸಾಕ್ಷಿ ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಜೀವಾ ನುಡಿಸಿರೋ ಪಿಯಾನೋ ಸದ್ದು ಸಾಮಾಜಿಕ ತಾಣಗಳಲ್ಲಿ ಜೋರಾಗಿಯೇ ಕೇಳಿ ಬರ್ತಿದೆ.

A post shared by Sakshi (@sakshisingh_r) on

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...