alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೂರ್ತಿಯಾದವರಿಗೇ ‘ದಂಗಲ್’ ಸ್ಪೂರ್ತಿ

pogat

ಭಿವಾನಿ: ಹರಿಯಾಣದ ಕುಸ್ತಿಪಟು ಮಹಾವೀರ್ ಪೊಗಟ್ ಅವರ ಜೀವನಾಧಾರಿತ, ‘ದಂಗಲ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ.

ಮಹಾವೀರ್ ಪೊಗಟ್ ಅವರಿಂದ ಸ್ಪೂರ್ತಿ ಪಡೆದ, ‘ದಂಗಲ್’ ಸಿನಿಮಾವೇ ಪೊಗಟ್ ಅವರಿಗೆ ಸ್ಪೂರ್ತಿಯಾಗಿದೆ.

ಮಹಾವೀರ್ ಪೊಗಟ್ ‘ದಂಗಲ್’ ಸಿನಿಮಾದಿಂದ ಆಕರ್ಷಿತರಾಗಿ ಹರಿಯಾಣದಲ್ಲಿ ವಿಶ್ವದರ್ಜೆಯ ಕುಸ್ತಿ ಅಕಾಡೆಮಿಯನ್ನು ಆರಂಭಿಸಿದ್ದಾರೆ.

ಈಗಾಗಲೇ ತರಬೇತಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದಲ್ಲಿ ತರಬೇತಿ ಕೇಂದ್ರ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.

‘ದಂಗಲ್’ ಸಿನಿಮಾ ಬಳಿಕ ಪೊಗಟ್ ಅವರ ಬಳಿಗೆ ನಿತ್ಯವೂ, 5-6 ಮಂದಿ ಯುವತಿಯರು ಕುಸ್ತಿ ತರಬೇತಿ ಪಡೆಯಲು ಬರುತ್ತಿದ್ದಾರೆ.

ಈಗಾಗಲೇ 35 ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ. ಸ್ಪೂರ್ತಿಯಾದವರಿಗೆ ‘ದಂಗಲ್’ ಸ್ಪೂರ್ತಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...