alex Certify
ಕನ್ನಡ ದುನಿಯಾ       Mobile App
       

Kannada Duniya

ಗೆದ್ದ ಖುಷಿಯಲ್ಲಿ ಕೊಹ್ಲಿ ಅಭಿಮಾನಿಗೆ ನೀಡಿದ್ರು ವಿಶೇಷ ಉಡುಗೊರೆ

virat2

ಆಸ್ಟ್ರೇಲಿಯಾ ನೆಲದಲ್ಲಿ ಟೀ-20 ಗೆದ್ದ ಖುಷಿಯಲ್ಲಿದೆ ಭಾರತ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಗೆಲುವಿನ ನಗೆ ಬೀರಿದ ನಂತರ ಒಂದು ತಮಾಷೆ ಘಟನೆ ನಡೆಯಿತು. ಟೀ ಇಂಡಿಯಾ ಗೆಲುವಿನ ಖುಷಿಯಲ್ಲಿ ತೇಲಿ ಹೋಗಿತ್ತು. ಈ ವೇಳೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕಣ್ಣು ಭಾರತೀಯ ಹುಡುಗನೊಬ್ಬನ ಮೇಲೆ ಬಿದ್ದಿದೆ.

ಕ್ರಿಕೆಟ್ ನೋಡಲು ಸಿಡ್ನಿ ಮೈದಾನಕ್ಕೆ ಭಾರತೀಯ ಮೂಲದ ಹುಡುಗ ಬಂದಿದ್ದ. ಆದ್ರೆ ಆತ ಧರಿಸಿದ್ದು ಮಾತ್ರ ಆಸ್ಟ್ರೇಲಿಯ ಜರ್ಸಿಯಾಗಿತ್ತು. ಆಸ್ಟ್ರೇಲಿಯಾ ಜರ್ಸಿಯಲ್ಲಿದ್ದ ಭಾರತೀಯ ಬಾಲಕನನ್ನು ನೋಡಿದ ಕೊಹ್ಲಿ ಮುಗುಳ್ನಗೆ ಬೀರಿದ್ರು. ಜೊತೆಗೆ ನೀನು ತಪ್ಪಾದ ಜರ್ಸಿ ತೊಟ್ಟಿದ್ದೀಯಾ ಎಂದ್ರು.

ಇಷ್ಟೆ ಅಲ್ಲ ವಿರಾಟ್, ಭಾರತದ ಜರ್ಸಿ ನೀಡಿದರು. ಇದನ್ನು ಸ್ವೀಕರಿಸಿದ ಬಾಲಕ ಆಸ್ಟ್ರೇಲಿಯಾ ಜರ್ಸಿ ತೆಗೆದು, ಭಾರತದ ಜೆರ್ಸಿ ತೊಟ್ಟುಕೊಂಡ. ಆಗ ಬಾಲಕನ ಮೊಗದಲ್ಲಿ ಗೆಲುವಿನ ಸಂತೋಷ ಕಾಣ್ತಾ ಇತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...