alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಕ ಸ್ಥಾನ ಹಾಟ್ ಸೀಟ್– ವಿರಾಟ್ ಕೊಹ್ಲಿ

kohli_yww5c2q

ಟೆಸ್ಟ್ ನಂತ್ರ ಏಕದಿನ ಹಾಗೂ ಟಿ-20 ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡಿರುವ ವಿರಾಟ್ ಕೊಹ್ಲಿ ತುಂಬಾ ಖುಷಿಯಾಗಿದ್ದಾರೆ. ನಾಯಕತ್ವ ನಿಭಾಯಿಸುವ ಉತ್ಸಾಹದಲ್ಲಿದ್ದಾರೆ. ಮೂರು ತಂಡಗಳ ನಾಯಕತ್ವ ನಿಭಾಯಿಸುವುದು ಬಹಳ ವಿಶೇಷವಾದದ್ದು ಎಂದು ಕೊಹ್ಲಿ ಹೇಳಿದ್ದಾರೆ.

ತನ್ನ ಜೀವನದಲ್ಲಿ ಇಂತಹದ್ದೊಂದು ದಿನ ಬರುತ್ತೆ ಎಂದು ಎಂದೂ ನಾನು ಯೋಚಿಸಿರಲಿಲ್ಲ. ಇದೊಂದು ವಿಶೇಷವಾದ್ದದ್ದು ಎಂದಿದ್ದಾರೆ. ತಂಡಕ್ಕೆ ಬಂದ ನಂತ್ರ ನಾನು ಯಾವಾಗ್ಲೂ ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರಬೇಕು, ಹೆಚ್ಚೆಚ್ಚು ಅವಕಾಶ ಪಡೆಯಬೇಕು ಹಾಗೆ ಟೀಂ ಗೆಲ್ಲಿಸಬೇಕೆಂದು ಯೋಚಿಸುತ್ತಿದ್ದೆ ಎಂದಿದ್ದಾರೆ ಕೊಹ್ಲಿ.

ದೇವರ ಕೃಪೆಯಿಂದ ಇದೆಲ್ಲ ಆಗ್ತಾ ಇದೆ. ನನ್ನ ಜೀವನದಲ್ಲಿ ಆಗುತ್ತಿರುವ ಘಟನೆಗಳೆಲ್ಲ ಯಾವುದೋ ಕಾರಣಕ್ಕೆ ಜೊತೆಗೆ ಸರಿಯಾದ ಸಮಯಕ್ಕೆ ಆಗ್ತಾ ಇದೆ ಎಂದಿದ್ದಾರೆ ಕೊಹ್ಲಿ. ಅಂಡರ್ 19 ಟೀಂನಲ್ಲಿ ನಾಯಕತ್ವ ನಿಭಾಯಿಸುವುದು ಹಾಗೂ ಇಲ್ಲಿ ನಿಭಾಯಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇದು ಹಾಟ್ ಸೀಟ್. ಇಲ್ಲಿ ಟೀಕೆ, ಹೊಗಳಿಕೆ ಎಲ್ಲವೂ ಇರುತ್ತದೆ ಎಂದಿದ್ದಾರೆ ಕೊಹ್ಲಿ.

Subscribe Newsletter

Get latest updates on your inbox...

Opinion Poll

  • GST ಜಾರಿಗೊಂಡ ಬಳಿಕ ಬಗೆಹರಿಯುತ್ತಾ ಜನ ಸಾಮಾನ್ಯರ ಬವಣೆ..?

    View Results

    Loading ... Loading ...