alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವಕಪ್‌ ನಿಂದ ಮಾರಕ ಬೌಲರ್ ಮಾಲಿಂಗ ಹೊರಕ್ಕೆ

Sri Lankan captain Lasith Malinga celebrates the dismissal of United Arab Emirates’ Mohammad Naveed during the Asia Cup Twenty20 international cricket match between them in Dhaka, Bangladesh, Thursday, Feb. 25, 2016. (AP Photo/A.M. Ahad)

ಟಿ 20 ವಿಶ್ವಕಪ್‌ ಈಗಾಗಲೇ ಭಾರೀ ಕುತೂಹಲಕ್ಕೆ ಕಾರಣವಾಗಿದ್ದು, ಈ ನಡುವೆ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಕಳೆದ ಬಾರಿಯ ಟಿ 20 ವಿಶ್ವಕಪ್ ನಲ್ಲಿ ಮಾರಕ ಬೌಲಿಂಗ್ ನಿಂದಾಗಿ ಎದುರಾಳಿಗಳಿಗೆ ಬೆವರಿಳಿಸಿದ್ದ ಮಾಲಿಂಗ ಅವರು, ಈ ಬಾರಿ ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದು, ಹಾಗಾಗಿ ಯಾವುದೇ ಕಾರಣಕ್ಕೂ ಆಡಲು ಸಾಧ್ಯವಿಲ್ಲ ಎನ್ನಲಾಗಿದೆ. ಆಫ್ಘಾನಿಸ್ತಾನ ವಿರುದ್ಧದ ಪಂದ್ಯದ ಮೊದಲು ಗಾಯಗೊಂಡಿದ್ದ ಮಾಲಿಂಗ, ಈಗಾಗಲೇ ಶ್ರೀಲಂಕಾಕ್ಕೆ ಪ್ರಯಾಣಿಸಿದ್ದು ಅಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ.

ಒಟ್ಟಾರೆ ಗೆಲುವಿನ ದಡ ಸೇರಿಸುವ ಬೌಲಿಂಗ್ ಮಾಂತ್ರಿಕ ಮಾಲಿಂಗ ಅವರ ಅನುಪ ಸ್ಥಿತಿಯಿಂದ ಶ್ರೀಲಂಕಾಕ್ಕೆ ಪ್ರಬಲ ಹೊಡೆತ ಬಿದ್ದಂತಾಗಿದ್ದು, ಹಾಗಾಗಿ ಲಂಕಾ ಈ ಆಘಾತವನ್ನು ಹೇಗೆ ತುಂಬಿಸಿಕೊಳ್ಳಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...