alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಟ್ ಕುಸ್ತಿಪಟು ಕೇಟೀಗೆ ಬೋಲ್ಡ್ ಆದ ಜನ

wwe4

WWEನಲ್ಲಿ ಪಾಲ್ಗೊಳ್ಳುವ ಪುರುಷ ಕುಸ್ತಿಪಟುಗಳ ಮೈಕಟ್ಟು ಹಾಗೂ ಹೋರಾಟ ಶೈಲಿ ಎಲ್ಲರನ್ನು ಆಕರ್ಷಿಸುತ್ತದೆ. ಹಾಗೆ ಮಹಿಳಾ ಕುಸ್ತಿಪಟುಗಳ ಆಕರ್ಷಣೆ ಗ್ಲಾಮರ್. ಅದರಲ್ಲಿ ಒಬ್ಬಳು ಕೇಟೀ ಫೋರ್ಬ್ಸ್. ಇತ್ತೀಚಿನ ದಿನಗಳಲ್ಲಿ ಕೇಟೀ ಭಾರತದಲ್ಲಿದ್ದಾಳೆ. ಡೆಹ್ರಾಡೂನ್ ನಲ್ಲಿ ನಡೆದ ‘ಮೀಟ್ ದಿ ವ್ರೆಸ್ಲರ್’ ಕಾರ್ಯಕ್ರಮದಲ್ಲಿ ಕೇಟೀ ಆಕರ್ಷಣೆಯ ಕೇಂದ್ರವಾಗಿದ್ದಳು.

ಕಾರ್ಯಕ್ರಮದಲ್ಲಿ ಹಾಟ್ ಆಗಿ ಕಾಣಿಸ್ತಾ ಇದ್ದ ಕೇಟೀಯನ್ನು ಭೇಟಿ ಮಾಡಲು ನೆರೆದಿದ್ದವರು ತುದಿಗಾಲಿನಲ್ಲಿ ನಿಂತಿದ್ದರು. ಆಕೆ ಜೊತೆ ಒಂದು ಫೋಟೋ ತೆಗೆಸಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದರು.

ವೈಲ್ಡ್ ಕ್ಯಾಟ್ ಸ್ಫೋರ್ಟ್ಸ್ ಎಂಟರ್ಟೈನ್ಮೆಂಟ್ ನಲ್ಲಿ ಕುಸ್ತಿಪಟು ತರಬೇತಿ ಪಡೆದಿದ್ದಾಳೆ. ಶೈನ್ ವ್ರೆಸ್ಲಿಂಗ್ ಗ್ರೂಪ್ ಮೂಲಕ ಕುಸ್ತಿ ಪ್ರಪಂಚಕ್ಕೆ ಎಂಟ್ರಿಯಾಗಿದ್ದಾಳೆ. ಸದ್ಯ ಮಹಿಳಾ ಕುಸ್ತಿಪಟುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...