alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿ ಹಾಕಿ ಟೀಂ

junior-hoky

ನವದೆಹಲಿ: ಜೂನಿಯರ್ ಹಾಕಿ ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿರುವ, ಭಾರತ ತಂಡದ ಆಟಗಾರರು, ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

15 ವರ್ಷಗಳ ನಂತರ, ಜೂನಿಯರ್ ಹಾಕಿ ವಿಶ್ವಕಪ್ ಜಯಿಸಿರುವ ತಂಡದ ಸದಸ್ಯರು ಉದ್ಯೋಗ ಭದ್ರತೆ ಒದಗಿಸವಂತೆ ಪ್ರಧಾನಿ ಭೇಟಿಯ ಸಂದರ್ಭದಲ್ಲಿ ಮನವಿ ಮಾಡಲಿದ್ದಾರೆ.

ರಾಜ್ಯ ಸರ್ಕಾರ ಮತ್ತು ಕ್ಲಬ್ ಗಳು ಭದ್ರತೆ ಕಲ್ಪಿಸುವಲ್ಲಿ ವಿಫಲವಾಗಿದ್ದು, ಇದನ್ನು ಪ್ರಧಾನಿಯವರಿಗೆ ತಿಳಿಸಲಾಗುವುದು ಎಂದು ಬೆಲ್ಜಿಯಂ ವಿರುದ್ಧ ನಡೆದ ಜೂನಿಯರ್ ಹಾಕಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 2 ಗೋಲ್ ಬಾರಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಗುರು ಜಂತ್ ಸಿಂಗ್ ತಿಳಿಸಿದ್ದಾರೆ.

ಪಂಜಾಬ್ ಸರ್ಕಾರ ನಮಗೆ 25 ಲಕ್ಷ ರೂ. ನೀಡಿದೆ. ಅದರೊಂದಿಗೆ ಉದ್ಯೋಗದ ಭದ್ರತೆ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...